ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Delhi Air pollution

ADVERTISEMENT

IQAir Report 2023: ಭಾರತದ ಈ ನಗರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಕಳಪೆ ವಾಯುಗುಣ

ಕಳಪೆ ವಾಯುಗುಣ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ
Last Updated 19 ಮಾರ್ಚ್ 2024, 3:17 IST
IQAir Report 2023: ಭಾರತದ ಈ ನಗರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಕಳಪೆ ವಾಯುಗುಣ

ಮಾಲಿನ್ಯ ವಿಷಯವೂ ಕೆಲವೊಮ್ಮೆ ರಾಜಕೀಯವಾಗುತ್ತದೆ: ನಿವೃತ್ತ ನ್ಯಾಯಮೂರ್ತಿ ಕೌಲ್

‘ವಾಯು ಮಾಲಿನ್ಯವು ಕೆಲವೊಮ್ಮೆ ರಾಜಕೀಯ ಸ್ವರೂಪವನ್ನೂ ಪಡೆದುಕೊಳ್ಳುತ್ತವೆ. ಆದರೆ ನ್ಯಾಯಾಲಯಗಳು ಕಾರ್ಯಾಂಗದ ಕೆಲಸ ಮಾಡದೇ, ಅವರವರ ಕೆಲಸವನ್ನು ಅವರೇ ನಿರ್ವಹಿಸುವಂತೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಭಿಪ್ರಾಯಪಟ್ಟರು.
Last Updated 30 ಡಿಸೆಂಬರ್ 2023, 13:00 IST
ಮಾಲಿನ್ಯ ವಿಷಯವೂ ಕೆಲವೊಮ್ಮೆ ರಾಜಕೀಯವಾಗುತ್ತದೆ: ನಿವೃತ್ತ ನ್ಯಾಯಮೂರ್ತಿ ಕೌಲ್

ದೆಹಲಿ | ಗಾಳಿಯ ಗುಣಮಟ್ಟ ಸುಧಾರಣೆ: ವಾಹನ ಸಂಚಾರದ ಮೇಲಿನ ನಿರ್ಬಂಧ ತೆರವು

ದೆಹಲಿಯ ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ಕೊಂಚ ಸುಧಾರಣೆ ಕಂಡಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
Last Updated 29 ನವೆಂಬರ್ 2023, 2:53 IST
ದೆಹಲಿ | ಗಾಳಿಯ ಗುಣಮಟ್ಟ ಸುಧಾರಣೆ: ವಾಹನ ಸಂಚಾರದ ಮೇಲಿನ ನಿರ್ಬಂಧ ತೆರವು

ದೆಹಲಿಯಲ್ಲಿ ಸುಧಾರಿಸದ ಗಾಳಿಯ ಗುಣಮಟ್ಟ: ಕಲ್ಲಿದ್ದಲು ಸ್ಥಾವರಗಳಿಂದಲೇ ಸಮಸ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಳವಾಗಿರುವ ವಾಯುಮಾಲಿನ್ಯವು ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸ್ವಲ್ಪ ಪ್ರಮಾಣದಲ್ಲಿ ತಗ್ಗಬಹುದು. ಆದರೂ ಇಂದು (ಭಾನುವಾರ) ಗಾಳಿಯ ಗುಣಮಟ್ಟ ‘ಬಹಳ ಕಳಪೆ’ಯಾಗಿದೆ ಎಂದು ಪರಿವೀಕ್ಷಣಾ ಏಜೆನ್ಸಿ ಹೇಳಿದೆ.
Last Updated 26 ನವೆಂಬರ್ 2023, 5:12 IST
ದೆಹಲಿಯಲ್ಲಿ ಸುಧಾರಿಸದ ಗಾಳಿಯ ಗುಣಮಟ್ಟ: ಕಲ್ಲಿದ್ದಲು ಸ್ಥಾವರಗಳಿಂದಲೇ ಸಮಸ್ಯೆ

ಮತ್ತೆ ಹದಗೆಟ್ಟ ದೆಹಲಿ ಗಾಳಿಯ ಗುಣಮಟ್ಟ: 401ಕ್ಕೆ ತಲುಪಿದ AQI ಸೂಚ್ಯಂಕ

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಶುಕ್ರವಾರ ಮತ್ತೆ ಹದಗೆಟ್ಟಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಎಕ್ಯೂಐ ಸೂಚ್ಯಂಕ 401ಕ್ಕೆ ತಲುಪಿದೆ.
Last Updated 24 ನವೆಂಬರ್ 2023, 10:59 IST
ಮತ್ತೆ ಹದಗೆಟ್ಟ ದೆಹಲಿ ಗಾಳಿಯ ಗುಣಮಟ್ಟ: 401ಕ್ಕೆ ತಲುಪಿದ AQI ಸೂಚ್ಯಂಕ

ದೆಹಲಿ ಗಾಳಿ ಗುಣಮಟ್ಟ 'ತೀವ್ರ ಕಳಪೆ'; ಸಮ–ಬೆಸ ನಿಯಮ ಜಾರಿ ಸಾಧ್ಯತೆ

Delhi Air pollution: ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಮತ್ತಷ್ಟು ಹದಗೆಟ್ಟಿದ್ದು 'ತೀವ್ರ ಕಳಪೆ' ಹಂತದಲ್ಲಿದೆ. ಇದು, ರಾಷ್ಟ್ರ ರಾಜಧಾನಿಯಲ್ಲಿ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರ ಕ್ರಮ ಜಾರಿಗೆ ಪ್ರಚೋದನೆ ನೀಡಬಹುದು.
Last Updated 17 ನವೆಂಬರ್ 2023, 5:21 IST
ದೆಹಲಿ ಗಾಳಿ ಗುಣಮಟ್ಟ 'ತೀವ್ರ ಕಳಪೆ'; ಸಮ–ಬೆಸ ನಿಯಮ ಜಾರಿ ಸಾಧ್ಯತೆ

Delhi Pollution: ಪಂಜಾಬ್‌ನಲ್ಲಿ ಎಚ್ಚರಿಕೆ ಕಡೆಗಣಿಸಿ ಕೃಷಿ ತ್ಯಾಜ್ಯಕ್ಕೆ ಬೆಂಕಿ

Delhi air pollution: ನೆರೆಯ ದೆಹಲಿ ಹಾಗೂ ಹರಿಯಾಣದಲ್ಲಿ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ಕುಸಿಯುತ್ತಿರುವುದರ ನಡುವೆ ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟ 1,200ಕ್ಕೂ ಅಧಿಕ ಪ್ರಕರಣಗಳು ಗುರುವಾರ ಒಂದೇ ದಿನ ವರದಿಯಾಗಿವೆ.
Last Updated 17 ನವೆಂಬರ್ 2023, 4:34 IST
Delhi Pollution: ಪಂಜಾಬ್‌ನಲ್ಲಿ ಎಚ್ಚರಿಕೆ ಕಡೆಗಣಿಸಿ ಕೃಷಿ ತ್ಯಾಜ್ಯಕ್ಕೆ ಬೆಂಕಿ
ADVERTISEMENT

ಪಟಾಕಿ ನಿಷೇಧ ನಿಯಮ ಉಲ್ಲಂಘನೆ: ದೆಹಲಿಯಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು, ಶೀಘ್ರದಲ್ಲೇ ಸುಧಾರಿಸುವುದು ಅನುಮಾನವಾಗಿದೆ.
Last Updated 14 ನವೆಂಬರ್ 2023, 6:04 IST
ಪಟಾಕಿ ನಿಷೇಧ ನಿಯಮ ಉಲ್ಲಂಘನೆ: ದೆಹಲಿಯಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ

ಪಟಾಕಿ ನಿಷೇಧ ನಿಯಮಕ್ಕಿಲ್ಲ ಕಿಮ್ಮತ್ತು: ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಉಲ್ಬಣ

ಪಟಾಕಿ ನಿಷೇಧ ನಿಯಮವನ್ನು ನಾಗರಿಕರು ಗಾಳಿಗೆ ತೂರಿದ ಪ‍ರಿಣಾಮ, ದೆಹಲಿಯಲ್ಲಿ ಅಲ್ಪ ಸುಧಾರಣೆ ಕಂಡಿದ್ದ ವಾಯು ಮಾಲಿನ್ಯ ಪ್ರಮಾಣ ಸೋಮವಾರ ಮತ್ತೆ ಹೆಚ್ಚಳವಾಗಿದೆ.
Last Updated 13 ನವೆಂಬರ್ 2023, 9:38 IST
ಪಟಾಕಿ ನಿಷೇಧ ನಿಯಮಕ್ಕಿಲ್ಲ ಕಿಮ್ಮತ್ತು: ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಉಲ್ಬಣ

Delhi Pollution | ಮಾಲಿನ್ಯದ ಪರದೆ ಸರಿಸಿದ ತುಂತುರು ಮಳೆ; ಸಮ–ಬೆಸ ಮುಂದಕ್ಕೆ

ರಾಷ್ಟ್ರ ರಾಜಧಾನಿಯಲ್ಲಿ ಅಕಾಲಿಕ ಮಳೆಯ ಸಿಂಚನದಿಂದಾಗಿ ದಟ್ಟವಾಗಿ ಕವಿದಿದ್ದ ಮಾಲಿನ್ಯದ ಪರದೆ ಸರಿದು ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಇದರಿಂದಾಗಿ ನ. 13ರಿಂದ ಜಾರಿಗೆ ಬರಬೇಕಿದ್ದ ಸಮ–ಬೆಸ ವಾಹನ ಸಂಚಾರವನ್ನು ಸರ್ಕಾರ ಮುಂದೂಡಿದೆ.
Last Updated 11 ನವೆಂಬರ್ 2023, 2:40 IST
Delhi Pollution | ಮಾಲಿನ್ಯದ ಪರದೆ ಸರಿಸಿದ ತುಂತುರು ಮಳೆ; ಸಮ–ಬೆಸ ಮುಂದಕ್ಕೆ
ADVERTISEMENT
ADVERTISEMENT
ADVERTISEMENT