ಕೋಲ್ಕತ್ತ: ಪ್ರಸಿದ್ಧ ಬಂಗಾಳಿ ಗಾಯಕ ಮತ್ತು ಗೀತರಚನೆಕಾರ ಪ್ರತುಲ್ ಮುಖೋಪಾಧ್ಯಾಯ ಅವರು ಇಂದು (ಶನಿವಾರ) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುದಿತ್ತಿದ್ದ ಅವರನ್ನು, ಇತ್ತೀಚೆಗೆ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ICC Champions Trophy: ಎಲ್ಲ ತಂಡಗಳ ಅಂತಿಮ ಬಳಗ, ಪಂದ್ಯಗಳ ವಿವರ ಇಲ್ಲಿದೆ.ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ; ಮನಮೋಹನ ಸಿಂಗ್ ಮಹಾನ್ ವ್ಯಕ್ತಿ:ಅಮರ್ತ್ಯ ಸೇನ್.
ಮುಖೋಪಾಧ್ಯಾಯ ಅವರು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸುವ ಹಾಡುಗಳಿಗಾಗಿ ಹೆಸರುವಾಸಿಯಾಗಿದ್ದರು.

ಅವರ ಪ್ರಸಿದ್ಧ ಗೀತರಚನೆ ಮತ್ತು ಗಾಯನ 'ಅಮಿ ಬಂಗ್ಲಾಯ್ ಗನ್ ಗೈ' ಮತ್ತು 'ಡಿಂಗಾ ಭಾಷಾವೋ ಸಾಗೋರ್' ಆಗಿದೆ.

ಪ್ರತುಲ್ ಮುಖೋಪಾಧ್ಯಾಯ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ.
.ಕೇರಳ | ನರ್ಸಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್: ಪ್ರಾಂಶುಪಾಲ, ಪ್ರಾಧ್ಯಾಪಕ ಅಮಾನತು .ಚರ್ಚೆ: ಉಚಿತ ಕೊಡುಗೆ ಕುರಿತಾದ 'ಸುಪ್ರೀಂ' ಹೇಳಿಕೆ; ಹಕ್ಕು ದಕ್ಕಿಸಿದ ‘ಗ್ಯಾರಂಟಿ’.ಅಕ್ರಮ ವಲಸಿಗರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ: ಪಂಜಾಬ್ CM ಪ್ರಶ್ನೆ.ಮೋದಿ ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ: ಸಿಎಂ ರೇವಂತ್ ರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.