ಹೈದರಾಬಾದ್: ದೇಶದ್ರೋಹಿ ಚಟುವಟಿಕೆಗಳಿಗೆ ವಾಟ್ಸ್‌ಆ್ಯಪ್, ಟ್ವಿಟರ್‌ಮತ್ತು ಟಿಕ್‌ಟಾಕ್ ವೇದಿಕೆ ನೀಡುತ್ತಿದೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಇಲ್ಲಿನಸೈಬರ್ಪೊಲೀಸರಿಗೆದೂರು ನೀಡಿದ್ದಾರೆ.

ಶ್ರೀಶಾಲಿಮಾಎಂಬವರ ದೂರಿನ ಅನ್ವಯ ಸೈಬರ್‌ಅಪರಾಧದಳದಪೊಲೀಸರುವಾಟ್ಸ್‌ಆ್ಯಪ್,ಟ್ವಿಟರ್‌ಮತ್ತು ಟಿಕ್‌ಟಾಕ್ ವಿರುದ್ಧಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಸಾಮಾಜಿಕಜಾಲತಾಣಗಳಾದವಾಟ್ಸ್‌ಆ್ಯಪ್,ಟ್ವಿಟರ್‌ಮತ್ತುಟಿಕ್ಟಾಟ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಹೇಳಿಕೆಯನ್ನುಉಲ್ಲೇಖಿಸಲಾಗಿತ್ತುಎಂದುಡಿಸಿಪಿರಘುವೀರ್ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿನಡೆಯುತ್ತಿರುವ ಹಿಂಸಾಚಾರಕ್ಕೆ ಈ ಸಾಮಾಜಿಕಜಾಲತಾಣಗಳುವೇದಿಕೆ ಒದಗಿಸುತ್ತವೆಎಂದು ಅವರು ಆರೋಪಿಸಿದ್ದಾರೆ.ಇದುರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾಗಿದೆ ಎಂದು ಅವರು ಹೇಳಿದ್ದಾರೆ.

ಐಟಿ ಕಾಯ್ದೆಯ ಅಡಿಯಲ್ಲಿವಾಟ್ಸ್‌ಆ್ಯಪ್,ಟ್ವಿಟರ್‌ಮತ್ತುಟಿಕ್ಟಾಟ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದುಹೈದರಾಬಾದ್ಸೈಬರ್ ಅಪರಾಧ ದಳದಡಿಸಿಪಿರಘುವೀರ್ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.