ಸೋಮವಾರ, 18 ಆಗಸ್ಟ್ 2025
×
ADVERTISEMENT

Tik Tok

ADVERTISEMENT

ಅಮೆರಿಕ | ಟಿಕ್‌ಟಾಕ್‌ ಕಾರ್ಯಾಚರಣೆ 75 ದಿನ ವಿಸ್ತರಣೆ: ಟ್ರಂಪ್

ಚೀನಾ ಮೂಲದ ಕಿರು ವಿಡಿಯೊ ಆ್ಯಪ್‌ ಟಿಕ್‌ಟಾಕ್‌ ಕಾರ್ಯಾಚರಣೆಯನ್ನು 75 ದಿನಗಳವರೆಗೆ ವಿಸ್ತರಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಸಹಿ ಹಾಕಿದ್ದಾರೆ.
Last Updated 21 ಜನವರಿ 2025, 2:42 IST
ಅಮೆರಿಕ | ಟಿಕ್‌ಟಾಕ್‌ ಕಾರ್ಯಾಚರಣೆ 75 ದಿನ ವಿಸ್ತರಣೆ: ಟ್ರಂಪ್

ಟಿಕ್‌ಟಾಕ್‌ ಮೇಲಿನ ನಿಷೇಧ ವಾಪಸ್‌; ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ

ಜನಪ್ರಿಯ ವಿಡಿಯೊ ಆ್ಯಪ್‌ ‘ಟಿಕ್‌ಟಾಕ್‌’ ಮೇಲಿನ ನಿಷೇಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.
Last Updated 20 ಜನವರಿ 2025, 15:38 IST
ಟಿಕ್‌ಟಾಕ್‌ ಮೇಲಿನ ನಿಷೇಧ ವಾಪಸ್‌; ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ

ಜಗತ್ತಿನ ಟಿಕ್‌ ಟಾಕ್‌ ಶೂರ ಖಾಬಿ ಲಾಮೆ 1 ಫೋಸ್ಟ್‌ಗೆ ಗಳಿಸುವ ಹಣ 6 ಕೋಟಿ ರುಪಾಯಿ!

ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಹಾಗೂ ವಿಶ್ವದ ಅನೇಕ ದೇಶಗಳಲ್ಲಿ ಭಾರಿ ಜನಪ್ರಿಯವಾಗಿರುವ ಚೀನಾ ಮೂಲದ ಟಿಕ್‌ಟಾಕ್‌ ಆ್ಯಪ್‌ ಹೇಗೆ ಹಣ ಗಳಿಸುವ ಒಂದು ದೊಡ್ಡ ಮೂಲವಾಗಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಮಿಲಿಯನ್‌ಗಟ್ಟಲೇ ಫಾಲೋವರ್‌ಗಳನ್ನು ಹೊಂದಿರುವ ಟಿಕ್‌ಟಾಕ್ ಸ್ಟಾರ್‌ಗಳಿಗೆ ಟಿಕ್‌ಟಾಕ್ ಒಂದು ಜೇಬು ತುಂಬುವ ಯಂತ್ರವಾಗಿದೆ.
Last Updated 18 ಸೆಪ್ಟೆಂಬರ್ 2022, 13:18 IST
ಜಗತ್ತಿನ ಟಿಕ್‌ ಟಾಕ್‌ ಶೂರ ಖಾಬಿ ಲಾಮೆ 1 ಫೋಸ್ಟ್‌ಗೆ ಗಳಿಸುವ ಹಣ 6 ಕೋಟಿ ರುಪಾಯಿ!

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ ಗೋವಾದಲ್ಲಿ ನಿಧನ

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 23 ಆಗಸ್ಟ್ 2022, 6:01 IST
ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ ಗೋವಾದಲ್ಲಿ ನಿಧನ

ಹುಟ್ಟೂರಲ್ಲೇ ಫೇಸ್‌ಬುಕ್‌ಗೆ ತಾತ್ಸಾರ! TikTok, BeReal ಆ್ಯಪ್‌ಗಳಿಂದ ಹಿಂದಕ್ಕೆ

ಮೆಟಾ ಕಂಪನಿ ಒಡೆತನದ ಫೇಸ್‌ಬುಕ್‌ ಬಗ್ಗೆ ಅಮೆರಿಕದಲ್ಲಿ ತಾತ್ಸಾರ ಉಂಟಾಯಿತೇ? ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್‌ಗೆ ಹುಟ್ಟೂರಲ್ಲೇ ದೊಡ್ಡ ಹಿನ್ನಡೆಯುಂಟಾಗುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಚೀನಾ ಮೂಲದ ಟಿಕ್‌ ಟಾಕ್‌ ಹಾಗೂ ಅಮೆರಿಕದ ಬಿ–ರಿಯಲ್ (BeReal) ಎಂಬ ನೂತನ ಆ್ಯಪ್‌ಗಳು ಎನ್ನಲಾಗುತ್ತಿದೆ.
Last Updated 21 ಆಗಸ್ಟ್ 2022, 14:48 IST
ಹುಟ್ಟೂರಲ್ಲೇ ಫೇಸ್‌ಬುಕ್‌ಗೆ ತಾತ್ಸಾರ! TikTok, BeReal ಆ್ಯಪ್‌ಗಳಿಂದ ಹಿಂದಕ್ಕೆ

ನಾಗರಿಕತೆಯನ್ನು ಟಿಕ್ ಟಾಕ್ ನಾಶಪಡಿಸುತ್ತಿದೆಯೇ? ಇಲಾನ್‌ ಮಸ್ಕ್‌ ಪ್ರಶ್ನೆ

ವಿಶ್ವದ ಶ್ರೀಮಂತ ಉದ್ಯಮಿ, ಎಲೆಕ್ಟ್ರಿಕ್‌ ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಲಾನ್‌ ಮಾಸ್ಕ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಪ್ರಶ್ನೆಯೊಂದನ್ನು ಕೇಳಿದ್ದಾರೆ.
Last Updated 18 ಜೂನ್ 2022, 11:42 IST
ನಾಗರಿಕತೆಯನ್ನು ಟಿಕ್ ಟಾಕ್ ನಾಶಪಡಿಸುತ್ತಿದೆಯೇ? ಇಲಾನ್‌ ಮಸ್ಕ್‌ ಪ್ರಶ್ನೆ

ಗೂಗಲ್ ಹಿಂದಿಕ್ಕಿದ ಟಿಕ್‌ಟಾಕ್ ಅತ್ಯಂತ ಜನಪ್ರಿಯ ವೆಬ್‌ಸೈಟ್: ವರದಿ

ತಂತ್ರಜ್ಞಾನ ದೈತ್ಯ ಗೂಗಲ್ ಹಿಂದಿಕ್ಕಿರುವ ಕಿರು ವಿಡಿಯೊ ಹಂಚಿಕೆ ತಾಣ ಟಿಕ್‌ಟಾಕ್, ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಆಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
Last Updated 25 ಡಿಸೆಂಬರ್ 2021, 11:33 IST
ಗೂಗಲ್ ಹಿಂದಿಕ್ಕಿದ ಟಿಕ್‌ಟಾಕ್ ಅತ್ಯಂತ ಜನಪ್ರಿಯ ವೆಬ್‌ಸೈಟ್: ವರದಿ
ADVERTISEMENT

ಸಂಗೀತಕ್ಕೆ ಗಡಿಯಿಲ್ಲ: ತಾಂಜಾನಿಯಾದ ಯುವಕನ ಹಾಡಿನ ವಿಡಿಯೊ ವೈರಲ್!

ಸಾಮಾಜಿಕ ತಾಣಗಳಲ್ಲಿ ಕಿಲಿ ಪಾಲ್ ವಿಡಿಯೊ ವೈರಲ್
Last Updated 30 ನವೆಂಬರ್ 2021, 7:06 IST
ಸಂಗೀತಕ್ಕೆ ಗಡಿಯಿಲ್ಲ: ತಾಂಜಾನಿಯಾದ ಯುವಕನ ಹಾಡಿನ ವಿಡಿಯೊ ವೈರಲ್!

ಅಮೆರಿಕದಲ್ಲಿ ಟಿಕ್‌ಟಾಕ್‌ ಮತ್ತೆ ಚಾಲ್ತಿಗೆ, ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿ

ನೂತನ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಮಾಡಿರುವ ಜೋ ಬೈಡನ್‌, ನಿಷೇಧಿತ ಟಿಕ್‌ಟಾಕ್‌, ವೀಚಾಟ್‌ ಮತ್ತು ಇತರ ಎಂಟು ಆ್ಯಪ್‌ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
Last Updated 10 ಜೂನ್ 2021, 12:57 IST
ಅಮೆರಿಕದಲ್ಲಿ ಟಿಕ್‌ಟಾಕ್‌ ಮತ್ತೆ ಚಾಲ್ತಿಗೆ, ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿ

ತೆರಿಗೆ ವಂಚನೆ: ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಬ್ಯಾಂಕ್‌ ಖಾತೆಗಳ ಮೇಲೆ ನಿರ್ಬಂಧ

ತೆರಿಗೆ ವಂಚನೆ ಆರೋಪದಲ್ಲಿ ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯು ದೇಶದಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
Last Updated 30 ಮಾರ್ಚ್ 2021, 16:04 IST
ತೆರಿಗೆ ವಂಚನೆ: ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಬ್ಯಾಂಕ್‌ ಖಾತೆಗಳ ಮೇಲೆ ನಿರ್ಬಂಧ
ADVERTISEMENT
ADVERTISEMENT
ADVERTISEMENT