ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS: ರಾಜಸ್ಥಾನದಲ್ಲಿ ನಡೆಯುವ ಒಂಟೆ ಮೇಳ ಕಂಡೀರಾ...

Published : 7 ನವೆಂಬರ್ 2024, 11:06 IST
Last Updated : 7 ನವೆಂಬರ್ 2024, 11:06 IST
ಫಾಲೋ ಮಾಡಿ
Comments
ಒಂಟೆಗಳನ್ನು ಹೊಂದಿರುವವರು ಕುಟುಂಬ ಸಮೇತರಾಗಿ ಈ ಮೇಳದಲ್ಲಿ ಭಾಗಿಯಾಗುತ್ತಾರೆ

ಪಿಟಿಐ ಚಿತ್ರ

ADVERTISEMENT
ಥಾರ್‌ ಮರುಭೂಮಿಯ ಅಂಚಿನಲ್ಲಿರುವ ಪುಷ್ಕರ್‌ ಪಟ್ಟಣದಲ್ಲಿ ಒಂಟೆ ಮೇಳ ನಡೆಸಲಾಗುತ್ತದೆ

ವಾರ್ಷಿಕವಾಗಿ 50 ಸಾವಿರಕ್ಕೂ ಹೆಚ್ಚು ಒಂಟೆಗಳು ಪುಷ್ಕರ್‌ ನಗರದಲ್ಲಿ ಸೇರುತ್ತವೆ.

ಪ್ರವಾಸಿಗರಿಗೆ, ಛಾಯಾಗ್ರಾಹಕರಿಗೆ ಈ ಒಂಟೆ ಮೇಳ ಅದ್ಭುತ ಅನುಭವ ನೀಡುತ್ತದೆ

ಪ್ರತಿದಿನ ಸಂಜೆ ನೃತ್ಯ, ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ

ಒಂಟೆ ಓಟ ಸೇರಿದಂತೆ ಹಲವು ಸ್ಪರ್ಧೆಗಳನ್ನೂ ಇಲ್ಲಿ ನಡೆಸಲಾಗುತ್ತದೆ

ತಮ್ಮ ಸಾಕು ಒಂಟೆಗಳನ್ನು ಮಾಲೀಕರು ಅಂದವಾಗಿ ಅಲಂಕರಿಸಿ ಆನಂದಿಸುತ್ತಾರೆ

ಪುಷ್ಕರ್‌ ಒಂಟೆ ಮೇಳಕ್ಕೆ ತೆರಳಿದವರು ಒಂಟೆ ಸವಾರಿಯನ್ನೂ ಮಾಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT