ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Camels

ADVERTISEMENT

ಬೀದರ್‌ | ಬದುಕಿಗಾಸರೆಯಾದ ‘ಮರಳುಗಾಡಿನ ಹಡಗು’

ಒಂಟೆಗಳು ಮರಳುಗಾಡಿನ ಹಡಗು. ಅಲ್ಲಿನ ‘ಲೈಫ್‌ಲೈನ್‌’. ಇಷ್ಟೇ ಅಲ್ಲ, ಅನೇಕ ಜನರ ಬದುಕಿಗೆ ಆಸರೆ ಕೂಡ ಆಗಿವೆ.
Last Updated 6 ಜನವರಿ 2024, 5:11 IST
ಬೀದರ್‌ | ಬದುಕಿಗಾಸರೆಯಾದ ‘ಮರಳುಗಾಡಿನ ಹಡಗು’

ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ: ಮಂಗಳೂರಿನ ಮೂವರು ಸಾವು

ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
Last Updated 4 ಫೆಬ್ರುವರಿ 2023, 8:02 IST
ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ: ಮಂಗಳೂರಿನ ಮೂವರು ಸಾವು

ಆರು ವಾರದಲ್ಲಿ 13 ಒಂಟೆಗಳ ರಕ್ಷಣೆ

ನಗರಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಒಂಟೆಗಳನ್ನು ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ತುಮಕೂರು ರಸ್ತೆ ಹಾಗೂ ಸರ್ಜಾಪುರ ರಸ್ತೆಯಲ್ಲಿ ಸಾಗಿಸುತ್ತಿದ್ದ ಒಟ್ಟು 13 ಒಂಟೆಗಳನ್ನು ಆರು ವಾರಗಳಲ್ಲಿ ಸಂರಕ್ಷಣೆ ಮಾಡಲಾಗಿದೆ.
Last Updated 20 ಜುಲೈ 2021, 19:53 IST
ಆರು ವಾರದಲ್ಲಿ 13 ಒಂಟೆಗಳ ರಕ್ಷಣೆ

ಬೆಳಗಾವಿ: ಸಂಕಷ್ಟಕ್ಕೀಡಾಗಿದ್ದ ಒಂಟೆಗಳ ರಕ್ಷಣೆ, ಸ್ಥಳಾಂತರ

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ನಗರದಲ್ಲಿ ಸಂಕಷ್ಟಕ್ಕೀಡಾಗಿದ್ದ ಆರು ಒಂಟೆಗಳನ್ನು ರಕ್ಷಿಸಲಾಗಿದೆ.
Last Updated 18 ಜೂನ್ 2021, 16:23 IST
ಬೆಳಗಾವಿ: ಸಂಕಷ್ಟಕ್ಕೀಡಾಗಿದ್ದ ಒಂಟೆಗಳ ರಕ್ಷಣೆ, ಸ್ಥಳಾಂತರ

ರಮೇಶಗೆ ಸಚಿವ ಸ್ಥಾನಕ್ಕೆ ಆಗ್ರಹ: ಒಂಟೆ ಏರಿ ಪ್ರತಿಭಟನೆ

‘ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು' ಎಂದು ಆಗ್ರಹಿಸಿ ಘಟಪ್ರಭಾದ ಅವರ ಬೆಂಬಲಿಗರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಒಂಟೆಗಳ ಮೇಲೆ ಮೆರವಣಿಗೆ ನಡೆಸಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 17 ಜೂನ್ 2021, 10:22 IST
ರಮೇಶಗೆ ಸಚಿವ ಸ್ಥಾನಕ್ಕೆ ಆಗ್ರಹ: ಒಂಟೆ ಏರಿ ಪ್ರತಿಭಟನೆ

ತಂಟೆ ಮಾಡುವ ಒಂಟೆ ಕಾನೂನು!

ರಾಜಸ್ಥಾನದ ರಾಜ್ಯಪ್ರಾಣಿಗೆ ಮತ್ತು ಅದನ್ನು ಸಾಕುವವರಿಗೆ ಇಬ್ಬರಿಗೂ ಈಗ ಕುತ್ತು ಬಂದಿದೆ
Last Updated 19 ಮೇ 2021, 19:30 IST
ತಂಟೆ ಮಾಡುವ ಒಂಟೆ ಕಾನೂನು!

‘ಮರಳುಗಾಡಿನ ಹಡಗು’ಗಳ ಪುಷ್ಕರ ಮೇಳ

ಐತಿಹಾಸಿಕ ಮಹತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಈ ‘ಪುಷ್ಕರ ಮೇಳ’ವು ಪ್ರವಾಸಿಗರಿಗೆ ರಾಜಸ್ಥಾನದ ಜನರ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಜೀವನಶೈಲಿಯನ್ನು ಪರಿಚಯಿಸುವುದರೊಂದಿಗೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ.
Last Updated 24 ಅಕ್ಟೋಬರ್ 2020, 19:45 IST
‘ಮರಳುಗಾಡಿನ ಹಡಗು’ಗಳ ಪುಷ್ಕರ ಮೇಳ
ADVERTISEMENT

ಎಂಟು ಒಂಟೆಗಳು ವಶಕ್ಕೆ

ಮಧ್ಯಪ್ರದೇಶದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಎಂಟು ಒಂಟೆಗಳನ್ನು ಸೋಮವಾರ ಆಳಂದ ತಹಶೀಲ್ದಾರ್‌ ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 21 ಜುಲೈ 2020, 7:06 IST
ಎಂಟು ಒಂಟೆಗಳು ವಶಕ್ಕೆ

ಲಾಕ್‌ಡೌನ್ | ಅಸುನೀಗಿದ ಒಂಟೆ, ಪುರಸಭೆ ಸಿಬ್ಬಂದಿಯಿಂದ ಅಂತಿಮ ವಿಧಿವಿಧಾನ

ಅಸುನೀಗಿದ ಒಂಟೆ, ಪುರಸಭೆ ಸಿಬ್ಬಂದಿಯಿಂದ ಅಂತಿಮ ವಿಧಿವಿಧಾನ
Last Updated 16 ಮೇ 2020, 16:45 IST
ಲಾಕ್‌ಡೌನ್ | ಅಸುನೀಗಿದ ಒಂಟೆ, ಪುರಸಭೆ ಸಿಬ್ಬಂದಿಯಿಂದ ಅಂತಿಮ ವಿಧಿವಿಧಾನ

ಆಟಿಸಂ ಮಗುವಿಗೆ ಒಂಟೆ ಹಾಲು ಪೂರೈಸಿ ಮಾನವೀಯತೆ ಮೆರೆದ ರೈಲ್ವೆ ಇಲಾಖೆ 

ಆಟಿಸಂ ಮತ್ತು ಆಹಾರ ಅಲರ್ಜಿಯಿಂದ ಬಳಲುತ್ತಿದ್ದ ಮೂರುವರೆ ವರ್ಷದ ಪೋರನಿಗೆ ಒಂಟೆ ಹಾಲು ಒದಗಿಸುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಮಾನವೀಯತೆ ಮೆರೆದಿದೆ.
Last Updated 24 ಏಪ್ರಿಲ್ 2020, 12:55 IST
ಆಟಿಸಂ ಮಗುವಿಗೆ ಒಂಟೆ ಹಾಲು ಪೂರೈಸಿ ಮಾನವೀಯತೆ ಮೆರೆದ ರೈಲ್ವೆ ಇಲಾಖೆ 
ADVERTISEMENT
ADVERTISEMENT
ADVERTISEMENT