Prime Minister Narendra Modi in Dumka, Jharkhand: Congress & their allies are creating a ruckus. They are doing arson because they did not get their way. Those who are creating violence can be identified by their clothes itself. https://t.co/UDb7gDJg6S
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ‘ನನ್ನ ಬಟ್ಟೆ ಹಾಗೂ ಬಿಂದಿ ನೋಡಿ. ಗೊತ್ತಾಯ್ತಾ ನಾನು ಯಾರು ಎಂದು? ಹಿಂದೂನಾ ಅಥವಾ ಮುಸ್ಲಿಮಾ’ ಎಂದು ಪ್ರಶ್ನಿಸುವ ಫಲಕಗಳನ್ನು ಪ್ರದರ್ಶಿಸಿದರು. #CAAProtesthttps://t.co/a1M7lAIk2R