ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

Delhi Chalo: ರೈತರ ಹೋರಾಟದ ಕಥೆ ಹೇಳುವ ಚಿತ್ರಗಳು ಇಲ್ಲಿವೆ...

Published : 21 ಫೆಬ್ರುವರಿ 2024, 13:56 IST
Last Updated : 21 ಫೆಬ್ರುವರಿ 2024, 13:56 IST
ಫಾಲೋ ಮಾಡಿ
Comments
ತಡೆಬೇಲಿ ಸರಿಪಡಿಸುತ್ತಿರುವ ಭದ್ರತಾ ಸಿಬ್ಬಂದಿ

ತಡೆಬೇಲಿ ಸರಿಪಡಿಸುತ್ತಿರುವ ಭದ್ರತಾ ಸಿಬ್ಬಂದಿ

ಪಿಟಿಐ ಚಿತ್ರ

ಬಾವುಟ ಸಿಕ್ಕಿಸಿರುವ ಕಡ್ಡಿಗಳನ್ನೇ ಊರುಗೋಲಾಗಿಸಿ ನಡೆದು ಬರುತ್ತಿರುವ ರೈತ ಮಹಿಳೆಯರು

ಬಾವುಟ ಸಿಕ್ಕಿಸಿರುವ ಕಡ್ಡಿಗಳನ್ನೇ ಊರುಗೋಲಾಗಿಸಿ ನಡೆದು ಬರುತ್ತಿರುವ ರೈತ ಮಹಿಳೆಯರು

ಪಿಟಿಐ ಚಿತ್ರ

ಒಂದು ಕಾಲಿಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವೃದ್ಧ ರೈತನೊಂದಿಗೆ ಮಿತ್ರರು

ಒಂದು ಕಾಲಿಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವೃದ್ಧ ರೈತನೊಂದಿಗೆ ಮಿತ್ರರು

ಪಿಟಿಐ ಚಿತ್ರ

ಧರಣಿ ಕುಳಿತ ರೈತರು

ಧರಣಿ ಕುಳಿತ ರೈತರು

ಪಿಟಿಐ ಚಿತ್ರ

ಬಿಗಿ ಭದ್ರತೆ

ಬಿಗಿ ಭದ್ರತೆ

ಪಿಟಿಐ ಚಿತ್ರ

ರೈತರ ಹಿಂದೆಯೇ ಸಿಡಿದ ಅಶ್ರುವಾಯು ಶೆಲ್

ರೈತರ ಹಿಂದೆಯೇ ಸಿಡಿದ ಅಶ್ರುವಾಯು ಶೆಲ್

ಪಿಟಿಐ ಚಿತ್ರ

ಪ್ರತಿಭಟನಾನಿರತ ರೈತರನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ, ರೈತ ಮಹಿಳೆಯರು ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಪ್ರಸಾದ (ಲಂಗರ್) ವಿತರಿಸಿ, ಹಸಿವು ನೀಗಿಸಿದರು

ಪ್ರತಿಭಟನಾನಿರತ ರೈತರನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ, ರೈತ ಮಹಿಳೆಯರು ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಪ್ರಸಾದ (ಲಂಗರ್) ವಿತರಿಸಿ, ಹಸಿವು ನೀಗಿಸಿದರು

ಪಿಟಿಐ ಚಿತ್ರ

ರಸ್ತೆ ಪಕ್ಕದ ಗದ್ದೆಯ ಇಕ್ಕೆಲಗಳಲ್ಲೂ ಭಾರಿ ಭದ್ರತೆ

ರಸ್ತೆ ಪಕ್ಕದ ಗದ್ದೆಯ ಇಕ್ಕೆಲಗಳಲ್ಲೂ ಭಾರಿ ಭದ್ರತೆ

ಪಿಟಿಐ ಚಿತ್ರ

ತಡೆಯಲು ಕಾಯುತ್ತಾ 'ನಿಂತ' ಪೊಲೀಸರೆದುರು 'ಕುಳಿತ' ಪ್ರತಿಭಟನಾಕಾರ

ತಡೆಯಲು ಕಾಯುತ್ತಾ 'ನಿಂತ' ಪೊಲೀಸರೆದುರು 'ಕುಳಿತ' ಪ್ರತಿಭಟನಾಕಾರ

ಪಿಟಿಐ ಚಿತ್ರ

ರೈತರನ್ನು ಬೆಂಬಲಿಸಿ ಪ್ರತಿಭಟನೆಗೆ ಧುಮುಕಿರುವ ಅಂಗವಿಕಲರು

ರೈತರನ್ನು ಬೆಂಬಲಿಸಿ ಪ್ರತಿಭಟನೆಗೆ ಧುಮುಕಿರುವ ಅಂಗವಿಕಲರು

ಪಿಟಿಐ ಚಿತ್ರ

ತಮ್ಮ ಸಂಘಟನೆಯ ಧ್ವಜ ಹಿಡಿದು ಸೇತುವೆ ಮೇಲೆ  ಕುಳಿತ ರೈತರು

ತಮ್ಮ ಸಂಘಟನೆಯ ಧ್ವಜ ಹಿಡಿದು ಸೇತುವೆ ಮೇಲೆ ಕುಳಿತ ರೈತರು

ಪಿಟಿಐ ಚಿತ್ರ

ದಾಹ ತೀರಿಸಿಕೊಳ್ಳಲು ಕಬ್ಬು ಅರೆಯುತ್ತಿರುವುದು

ದಾಹ ತೀರಿಸಿಕೊಳ್ಳಲು ಕಬ್ಬು ಅರೆಯುತ್ತಿರುವುದು

ಪಿಟಿಐ ಚಿತ್ರ

ಕಾಲು ನೋವು ನಿವಾರಿಸಿಕೊಳ್ಳಲು ಮುಲಾಮು ಹಚ್ಚಿಸಿಕೊಳ್ಳುತ್ತಿರುವ ರೈತ

ಕಾಲು ನೋವು ನಿವಾರಿಸಿಕೊಳ್ಳಲು ಮುಲಾಮು ಹಚ್ಚಿಸಿಕೊಳ್ಳುತ್ತಿರುವ ರೈತ

ಪಿಟಿಐ ಚಿತ್ರ

ಭೂಮಿಯೇ ಹಾಸಿಗೆ..

ಭೂಮಿಯೇ ಹಾಸಿಗೆ..

ಪಿಟಿಐ ಚಿತ್ರ

ವಾಹನಗಳಲ್ಲೇ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಂಡಿರುವುದು

ವಾಹನಗಳಲ್ಲೇ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಂಡಿರುವುದು

ಪಿಟಿಐ ಚಿತ್ರ

ಹಗಲೆಲ್ಲ ಹೋರಾಡಿ, ರಾತ್ರಿ  ರಸ್ತೆಗೊರಗಿ ಮಲಗಿದ ರೈತರು

ಹಗಲೆಲ್ಲ ಹೋರಾಡಿ, ರಾತ್ರಿ ರಸ್ತೆಗೊರಗಿ ಮಲಗಿದ ರೈತರು

ಪಿಟಿಐ ಚಿತ್ರ

ಚುರುಗುಟ್ಟುವ ಬಿರು ಬಿಸಿಲಿನಲ್ಲಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತ

ಚುರುಗುಟ್ಟುವ ಬಿರು ಬಿಸಿಲಿನಲ್ಲಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತ 

ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT