ನವದೆಹಲಿ: ದೇಶದಲ್ಲಿ 354 ಜನರಿಗೆ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್–19) ತಗುಲಿರುವುದು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ದೇಶದಲ್ಲಿ 4,421ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 325 ಮಂದಿ ಗುಣಮುಖರಾಗಿದ್ದು, 114 ಜನ ಮೃತಪಟ್ಟಿದ್ದಾರೆ.

ರಾಜ್ಯವಾರು ಸೋಂಕಿತರ ಪಟ್ಟಿ ಇಲ್ಲಿದೆ:

ರಾಜ್ಯ – ಸೋಂಕಿತರ ಸಂಖ್ಯೆ – ಚೇತರಿಸಿದವರು – ಸಾವು

ಕರ್ನಾಟಕ: 151 – 12 – 4

ಮಹಾರಾಷ್ಟ್ರ: 748 – 56 – 45

ತಮಿಳುನಾಡು: 621 – 8 – 5

ಕೇರಳ: 327 – 58 – 2

ದೆಹಲಿ: 523 – 19 – 7

ಆಂಧ್ರ ಪ್ರದೇಶ: 266 – 1 – 3

ಉತ್ತರ ಪ್ರದೇಶ: 305 – 21 – 3

ರಾಜಸ್ಥಾನ: 288 – 21 – 3

ತೆಲಂಗಾಣ: 321 – 34 – 7

ಮಧ್ಯಪ್ರದೇಶ: 165 – 0 – 9

ಗುಜರಾತ್: 144 – 22 – 12

ಜಮ್ಮು ಕಾಶ್ಮೀರ: 109 – 4 – 2

ಪಶ್ಚಿಮ ಬಂಗಾಳ: 91 – 13 – 3

ಪಂಜಾಬ್: 76 – 4 – 6

ಹರಿಯಾಣ: 90 – 25 – 1

ಬಿಹಾರ: 32 – 0 – 1

ಚಂಡೀಗಡ: 18 – 0 – 0

ಅಸ್ಸಾಂ: 26 – 0 – 0

ಲಡಾಖ್: 14 – 10 – 0

ಅಂಡಮಾನ್–ನಿಕೋಬಾರ್: 10 – 0 – 0

ಛತ್ತೀಸಗಡ: 10 – 8 – 0

ಉತ್ತರಾಖಂಡ: 31 – 5 – 0

ಗೋವಾ: 7 – 0 – 0

ಒಡಿಶಾ: 21 – 2 – 0

ಪುದುಚೇರಿ: 5 – 1 – 0

ಹಿಮಾಚಲಪ್ರದೇಶ: 13 – 2 – 1

ಮಣಿಪುರ: 2 – 0 – 0

ಮಿಜೋರಾಂ: 1 – 0 – 0

ಜಾರ್ಖಂಡ್: 4 – 0 – 0

ಅರುಣಾಚಲ ಪ್ರದೇಶ: 1 – 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.