ಆದರೆ, ಒಂದು ದಿನದ ಅವಧಿಯಲ್ಲಿ ಏಕಾಏಕಿ1,399 ಸಾವುಗಳು ವರದಿಯಾಗಿವೆ.ಈ ಪೈಕಿ ಅಸ್ಸಾಂನಲ್ಲೇ 1,347 ಸಾವುಗಳು ಪತ್ತೆಯಾಗಿವೆಎಂದು ಸಚಿವಾಲಯ ತಿಳಿಸಿದೆ. ಹಲವು ದಿನಗಳಿಂದ ನಮೂದಿಸದ ಸಾವಿನ ಸಂಖ್ಯೆಯನ್ನು ಒಂದೇ ಬಾರಿಗೆಸೇರಿಸಿಅಸ್ಸಾಂ ಸೋಮವಾರ ಬುಲೆಟಿನ್ ಬಿಡುಗಡೆ ಮಾಡಿತ್ತು. ಹೀಗಾಗಿ, ಮರಣ ಸಂಖ್ಯೆ ದಿಢೀರ್ ಏರಿದೆ. ಇದರೊಂದಿಗೆದೇಶದಾದ್ಯಂತ ಈ ವರೆಗೆ ಕೋವಿಡ್ನಿಂದಾಗಿ ಮೃತಪಟ್ಟವರ ಸಂಖ್ಯೆ 5,23,622ಕ್ಕೆ ಏರಿದೆ.