ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

J&K | 26 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ: ವಿದೇಶಿ ರಾಯಭಾರಿಗಳಿದ್ದ ನಿಯೋಗ ಭೇಟಿ

Published : 25 ಸೆಪ್ಟೆಂಬರ್ 2024, 16:00 IST
Last Updated : 25 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments
- ಜಮ್ಮು–ಕಾಶ್ಮೀರದಲ್ಲಿ ಲೆಫ್ಟಿನಂಟ್ ಗವರ್ನರ್ ಇರುವವರೆಗೂ ಹೊರಗಿನವರೇ ಲಾಭ ಪಡೆಯಲಿದ್ದು ಸ್ಥಳೀಯರನ್ನು ಕಡೆಗಣಿಸಲಾಗುತ್ತದೆ. ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸ್ಥಳೀಯ ಸೊಪೊರ್ ತಳಿಯ ಸೇಬಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಒತ್ತು ನೀಡಲಿದೆ
ರಾಹುಲ್‌ಗಾಂಧಿ ಲೋಕಸಭೆಯ ವಿರೋಧಪಕ್ಷದ ನಾಯಕ
ದೇಶಿ ರಾಯಭಾರಿಗಳ ನಿಯೋಗ ಏಕೆ ಬಂದಿದೆಯೊ ನನಗೆ ತಿಳಿದಿಲ್ಲ. ಯೋಜಿತ ಪ್ರವಾಸ ಒಳ್ಳೆಯದಲ್ಲ. ಚುನಾವಣೆ ನಮ್ಮ ಆಂತರಿಕ ವ್ಯವಸ್ಥೆ. ನಮಗೆ ಅವರ ಪ್ರಮಾಣಪತ್ರ ಅಗತ್ಯವಿಲ್ಲ
ಒಮರ್ ಅಬ್ದುಲ್ಲಾ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT