ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಟ್ರಾಲ್ನಲ್ಲಿಮಂಗಳವಾರ ಭದ್ರತಾಪಡೆ ನಡೆಸಿದಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆ ಕಾರ್ಯಚಾರಣೆ ನಡೆಸುತ್ತಿದ್ದು, ಉಗ್ರರು ಮತ್ತು ಭದ್ರತಾ ಪಡೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿದ್ದಾಗಿಎಎನ್ಐ ಟ್ವೀಟ್ ಮಾಡಿದೆ.
Jammu & Kashmir: Two terrorists killed in the ongoing encounter between security forces and terrorists in Tral. (Visuals deferred by unspecified time) pic.twitter.com/WiGLtiLWBg