ಶನಿವಾರ, 30 ಆಗಸ್ಟ್ 2025
×
ADVERTISEMENT

Terrorists

ADVERTISEMENT

ಕಾಶ್ಮೀರದ ಬಂಡಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆ

Bandipora Encounter: ಜಮ್ಮು–ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಸೇನಾ ಸಿಬ್ಬಂದಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಆಗಸ್ಟ್ 2025, 4:08 IST
ಕಾಶ್ಮೀರದ ಬಂಡಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆ

ಮಣಿಪುರ: ನಿಷೇಧಿತ ಸಂಘಟನೆಗಳ ಆರು ಉಗ್ರರ ಬಂಧನ

Manipur Militant Arrests: ಮಣಿಪುರದ ವಿವಿಧ ಜಿಲ್ಲೆಗಳಿಂದ ಐದು ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 10 ಆಗಸ್ಟ್ 2025, 7:23 IST
ಮಣಿಪುರ: ನಿಷೇಧಿತ ಸಂಘಟನೆಗಳ ಆರು ಉಗ್ರರ ಬಂಧನ

ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದವರು ಪಾಕ್‌ ಉಗ್ರರು: ತನಿಖಾ ಸಂಸ್ಥೆಗಳು

Pakistani Nationals Confirmed: ಶ್ರೀನಗರ: ಭಾರತೀಯ ಭದ್ರತಾ ಏಜೆನ್ಸಿಗಳು ಕಲೆಹಾಕಿದ ಮಾಹಿತಿ ಸೇರಿದಂತೆ ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆಗಳು ಮತ್ತು ಬಯೋಮೆಟ್ರಿಕ್ ಡೇಟಾಗಳು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಮೂವರು...
Last Updated 4 ಆಗಸ್ಟ್ 2025, 9:59 IST
ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದವರು ಪಾಕ್‌ ಉಗ್ರರು:  ತನಿಖಾ ಸಂಸ್ಥೆಗಳು

ಅಲ್–ಖೈದಾ ಜಾಲ ಭೇದಿಸಿದ ಗುಜರಾತ್ ಪೊಲೀಸ್: ನಾಲ್ವರು ಉಗ್ರರ ಬಂಧನ

Al Qaeda Module Busted: ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜುಲೈ 2025, 12:59 IST
ಅಲ್–ಖೈದಾ ಜಾಲ ಭೇದಿಸಿದ ಗುಜರಾತ್ ಪೊಲೀಸ್: ನಾಲ್ವರು ಉಗ್ರರ ಬಂಧನ

ಭಯೋತ್ಪಾದಕರಿಗೆ ಪಾಕಿಸ್ತಾನದಿಂದಲೇ ನೆರವು: ಎಫ್‌ಎಟಿಎಫ್‌ ವರದಿಯಲ್ಲಿ ಉಲ್ಲೇಖ

Pakistan Support for Terrorists: ಎಫ್‌ಎಟಿಎಫ್‌ ವರದಿ ಪಾಕಿಸ್ತಾನದ ನೆಲದಿಂದಲೇ ಲಷ್ಕರ್‌ ಎ ತಯಬಾ ಮತ್ತು ಜೈಷ್‌ –ಇ– ಮೊಹಮ್ಮದ್‌ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ಭಾರತ ಆರೋಪಿಸಿದೆ.
Last Updated 9 ಜುಲೈ 2025, 23:58 IST
ಭಯೋತ್ಪಾದಕರಿಗೆ ಪಾಕಿಸ್ತಾನದಿಂದಲೇ ನೆರವು: ಎಫ್‌ಎಟಿಎಫ್‌ ವರದಿಯಲ್ಲಿ ಉಲ್ಲೇಖ

ಪೂಂಚ್‌ನಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

Security operation Poonch ಪೂಂಚ್‌ನ ಸುರನಕೋಟ್ ಅರಣ್ಯದಲ್ಲಿ ಸೇನೆ-ಪೊಲೀಸರ ಸಂಯುಕ್ತ ಕಾರ್ಯಾಚರಣೆ; ಭಯೋತ್ಪಾದಕರ ಅಡಗುತಾಣದಿಂದ ಶಸ್ತ್ರಾಸ್ತ್ರ ವಶ
Last Updated 5 ಜುಲೈ 2025, 12:37 IST
ಪೂಂಚ್‌ನಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಭಯೋತ್ಪಾದಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ; ವಿಶ್ವಸಂಸ್ಥೆಯಲ್ಲಿ ಜೈಶಂಕರ್

Zero Tolerance India ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜೈಶಂಕರ್ ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದರು.
Last Updated 1 ಜುಲೈ 2025, 3:20 IST
ಭಯೋತ್ಪಾದಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ; ವಿಶ್ವಸಂಸ್ಥೆಯಲ್ಲಿ ಜೈಶಂಕರ್
ADVERTISEMENT

ಕಾಶ್ಮೀರ | ಉಗ್ರರ ಅಡಗುತಾಣ ಧ್ವಂಸಗೊಳಿಸಿದ ಸೇನೆ: 10 ಗ್ರೆನೇಡ್ ಲಾಂಚರ್‌ ವಶಕ್ಕೆ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತನಮಂಡಿ ಪ್ರದೇಶದ ಡರ್‍ರಾ ಬಾರಚಾರ ಗ್ರಾಮದಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ್ದಾರೆ.
Last Updated 10 ಜೂನ್ 2025, 13:46 IST
ಕಾಶ್ಮೀರ | ಉಗ್ರರ ಅಡಗುತಾಣ ಧ್ವಂಸಗೊಳಿಸಿದ ಸೇನೆ: 10 ಗ್ರೆನೇಡ್ ಲಾಂಚರ್‌ ವಶಕ್ಕೆ

ಪಂಜಾಬ್ | ಅಮೃತಸರದಲ್ಲಿ ಸ್ಫೋಟ: ಶಂಕಿತ ಖಲಿಸ್ತಾನಿ ಉಗ್ರ ಸಾವು

Punjab Blast | ಬಯಲು ಪ್ರದೇಶದಲ್ಲಿ ಇರಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಾಗ ಸ್ಫೋಟ ಸಂಭವಿಸಿ ಶಂಕಿತ ಖಲಿಸ್ತಾನಿ ಉಗ್ರನೊಬ್ಬ ಮೃತಪಟ್ಟಿದ್ದಾನೆ. ಪಂಜಾಬ್‌ನ ಅಮೃತಸರದಲ್ಲಿ ಮಜಿತಾ ರಸ್ತೆಯಲ್ಲಿ ಮಂಗಳವಾರ ಘಟನೆ ನಡೆದಿದೆ.
Last Updated 27 ಮೇ 2025, 9:09 IST
ಪಂಜಾಬ್ | ಅಮೃತಸರದಲ್ಲಿ ಸ್ಫೋಟ: ಶಂಕಿತ ಖಲಿಸ್ತಾನಿ ಉಗ್ರ ಸಾವು

ದಕ್ಷಿಣ ಕಾಶ್ಮೀರ: 3 ದಿನದಲ್ಲಿ 6 ಭಯೋತ್ಪಾದಕರ ಹತ್ಯೆ

ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ದಕ್ಷಿಣ ಕಾಶ್ಮೀರದ ವಿವಿಧೆಡೆ ಉಗ್ರರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಸೇನಾ ಪಡೆಗಳು, ಮೂರು ದಿನಗಳಲ್ಲಿ 6 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 16 ಮೇ 2025, 12:50 IST
ದಕ್ಷಿಣ ಕಾಶ್ಮೀರ: 3 ದಿನದಲ್ಲಿ 6 ಭಯೋತ್ಪಾದಕರ ಹತ್ಯೆ
ADVERTISEMENT
ADVERTISEMENT
ADVERTISEMENT