ನಾವು ಇಲ್ಲಿಗೆ ಬರುವ ಮುನ್ನ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದೆವು. ಹಿಮಚ್ಛಾದಿತ ಪ್ರದೇಶಗಳಲ್ಲಿ ಪೊಲೀಸರು ಪಹರೆ ಕಾಯುತ್ತಿರುವ ಕಾರಣ ನಾವು ಪೂರ್ಣವಾಗಿ ಆನಂದಿಸಲು ಸಾಧ್ಯಾವಾಯಿತು. ಪ್ರವಾಸವೂ ಸ್ಮರಣೀಯವಾಗಿದ್ದು ಭದ್ರೆವಾಹಕ್ಕೆ ಮತ್ತೆ ಭೇಟಿ ನೀಡುತ್ತೇವೆ.
–ವಿಶಾಲ್ ಶರ್ಮಾ, ಮಹಾರಾಷ್ಟ್ರದ ಪ್ರವಾಸಿಗ
ತಪಾಸಣಾ ಕೇಂದ್ರದಿಂದ ಹಿಡಿದು ಎಲ್ಲ ಕಡೆಗಳಲ್ಲಿ ಪೊಲೀಸರಿಂದ ಅಗತ್ಯ ನೆರವು ಸಿಕ್ಕಿದೆ. ಸ್ಥಳೀಯರ ಸ್ನೇಹಪರ ನಿಲುವಿನಿಂದ ಪ್ರವಾಸದಲ್ಲಿ ಖುಷಿಯಾಗಿರಲು ಸಾಧ್ಯವಾಯಿತು