ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tourism Department

ADVERTISEMENT

ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರತೊಡಗಿದ್ದು, ಅಲ್ಲಿನ ಪ್ರವಾಸಿಗರ ಮೂಲಸೌಕರ್ಯವೂ ಹೆಚ್ಚು ಹೆಚ್ಚು ಅಭಿವೃದ್ಧಿ ಕಾಣುತ್ತಿದೆ.
Last Updated 31 ಮಾರ್ಚ್ 2024, 14:44 IST
ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

ದಾವಣಗೆರೆ | ಗಾಜಿನ ಮನೆಗೆ ಬರಲಿದೆ ಆರ್ದ್ರಕ ವ್ಯವಸ್ಥೆ

ದಾವಣಗೆರೆ ನಗರದ ಗಾಜಿನ ಮನೆಗೆ ಪ್ರವಾಸಿಗರಿಗೆ ತಂಪು ನೀಡುವ ಉದ್ದೇಶದಿಂದ ಹ್ಯುಮಿಡಿಫಿಯರ್ ಆರ್ದಕ (ತೇವಗೊಳಿಸುವ ಸಾಧನ)ವನ್ನು ಅಳವಡಿಸುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ಹಾಕಿಕೊಂಡಿದೆ.
Last Updated 3 ಜನವರಿ 2024, 5:03 IST
ದಾವಣಗೆರೆ | ಗಾಜಿನ ಮನೆಗೆ ಬರಲಿದೆ ಆರ್ದ್ರಕ ವ್ಯವಸ್ಥೆ

ಮೈಸೂರು: ಹಲವು ವಿಶೇಷಗಳ ‘ಬ್ರ್ಯಾಂಡ್ ಮೈಸೂರು’ ಲಾಂಛನ

ಮೈಸೂರು ಜಿಲ್ಲೆಯ ಪ್ರವಾಸೋದ್ಯಮ, ಸಂಸ್ಕೃತಿ, ಕಲೆ, ಪರಂಪರೆಯನ್ನು ಬಿಂಬಿಸುವಂತೆ, ಬ್ರ್ಯಾಂಡ್ ಮೈಸೂರು ಸ್ಪರ್ಧೆಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
Last Updated 10 ಡಿಸೆಂಬರ್ 2023, 14:21 IST
ಮೈಸೂರು: ಹಲವು ವಿಶೇಷಗಳ ‘ಬ್ರ್ಯಾಂಡ್ ಮೈಸೂರು’ ಲಾಂಛನ

ಕೊಡಗು: ಪ್ರವಾಸೋದ್ಯಮದ ಮೇಲೂ ಕರಿನೆರಳು

ಮಳೆ ಕೊರತೆಯಿಂದ ಸೊರಗಿದ ಜಲಪಾತಗಳು, ಪ್ರವಾಸಿಗರ ಸಂಖ್ಯೆ ಶೇ 50 ಇಳಿಮುಖ
Last Updated 9 ಸೆಪ್ಟೆಂಬರ್ 2023, 6:43 IST
ಕೊಡಗು: ಪ್ರವಾಸೋದ್ಯಮದ ಮೇಲೂ ಕರಿನೆರಳು

ಪ್ರವಾಸೋದ್ಯಮ | ₹300 ಕೋಟಿ ಹೂಡಿಕೆಗೆ ಒಪ್ಪಿಗೆ: ಎಚ್.ಕೆ. ಪಾಟೀಲ

ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್‌ಗೆ ಚಾಲನೆ
Last Updated 28 ಜುಲೈ 2023, 16:04 IST
ಪ್ರವಾಸೋದ್ಯಮ | ₹300 ಕೋಟಿ ಹೂಡಿಕೆಗೆ ಒಪ್ಪಿಗೆ: ಎಚ್.ಕೆ. ಪಾಟೀಲ

ಕೊಪ್ಪಳ | ವರ್ಷವಾದರೂ ಪ್ರವಾಸಿ ಮಂದಿರದ ಮೇಟಿಗಳಿಗಿಲ್ಲ ವೇತನ

ಲೋಕೋಪಯೋಗಿ ಇಲಾಖೆ ಗಂಗಾವತಿ ಉಪ ವಿಭಾಗ ವ್ಯಾಪ್ತಿಯ ಪ್ರವಾಸಿ ಮಂದಿರದ ಹೊರಗುತ್ತಿಗೆ ನೌಕರರಿಗೆ ವರ್ಷವಾದರೂ ವೇತನ ಬಿಡುಗಡೆಯಾಗಿಲ್ಲ.
Last Updated 27 ಜೂನ್ 2023, 13:14 IST
ಕೊಪ್ಪಳ | ವರ್ಷವಾದರೂ ಪ್ರವಾಸಿ ಮಂದಿರದ ಮೇಟಿಗಳಿಗಿಲ್ಲ ವೇತನ

ಚಿತ್ರದುರ್ಗ: ಕೋಟೆ ಪ್ರವೇಶಕ್ಕೆ ‘ಆನ್‌ಲೈನ್‌’ ತೊಡಕು

ನಗದು ರಹಿತ ವ್ಯವಸ್ಥೆಗೆ ಪ್ರವಾಸಿಗರು ಹೈರಾಣು, ಒಮ್ಮೆ ಐವರಿಗೆ ಮಾತ್ರ ಅವಕಾಶ
Last Updated 8 ಮೇ 2023, 19:31 IST
ಚಿತ್ರದುರ್ಗ: ಕೋಟೆ ಪ್ರವೇಶಕ್ಕೆ ‘ಆನ್‌ಲೈನ್‌’ ತೊಡಕು
ADVERTISEMENT

ಭಾರತಕ್ಕೆ ಭೇಟಿ ನೀಡಿ ಅಭಿಯಾನಕ್ಕೆ ಚಾಲನೆ

ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕೃಷ್ಣನ್ ರೆಡ್ಡಿ ಅವರು ಮಂಗಳವಾರ ‘ಭಾರತಕ್ಕೆ ಭೇಟಿ ನೀಡಿ’ (ವಿಸಿಟ್‌ ಇಂಡಿಯಾ ಇಯರ್‌ 2023) ಅಭಿಯಾನ ಮತ್ತು ಅದರ ಲಾಂಛನವನ್ನು ಅನಾವರಣಗೊಳಿಸಿದರು.
Last Updated 31 ಜನವರಿ 2023, 14:37 IST
ಭಾರತಕ್ಕೆ ಭೇಟಿ ನೀಡಿ ಅಭಿಯಾನಕ್ಕೆ ಚಾಲನೆ

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ

‘ಪ್ರಜಾವಾಣಿ’ ವರದಿಗೆ ಪ್ರವಾಸೋದ್ಯಮ ಇಲಾಖೆ ಪ್ರತಿಕ್ರಿಯೆ
Last Updated 24 ನವೆಂಬರ್ 2022, 15:24 IST
fallback

ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣ

‘ಸುಸ್ಥಿರ ಪ್ರವಾಸೋದ್ಯಮ ಇಂದಿನ ಅಗತ್ಯ’
Last Updated 27 ಸೆಪ್ಟೆಂಬರ್ 2022, 13:06 IST
ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣ
ADVERTISEMENT
ADVERTISEMENT
ADVERTISEMENT