ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

Photos | ಲೋಕಸಭಾ ಚುನಾವಣೆಯ ನಾಲ್ಕನೇ ಹಂತ: ಮತ ಹಬ್ಬದ ಸಂಭ್ರಮ

Published : 13 ಮೇ 2024, 7:36 IST
Last Updated : 13 ಮೇ 2024, 7:36 IST
ಫಾಲೋ ಮಾಡಿ
Comments
  ತಮ್ಮ ಮತ ಚಲಾಯಿಸಲು ಕಾಯುತ್ತಿರುವ ಜನರು.

ತಮ್ಮ ಮತ ಚಲಾಯಿಸಲು ಕಾಯುತ್ತಿರುವ ಜನರು.

(ಪಿಟಿಐ ಚಿತ್ರ)

ADVERTISEMENT
ಭಾರತ- ನೇಪಾಳ ಗಡಿಯಲ್ಲಿರುವ ಸೊಹ್ನಿ ಬಾಲೈಗಾಂವ್ ಗ್ರಾಮದಲ್ಲಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆಗೆ ಮತ ಚಲಾಯಿಸಲು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಬುಡಕಟ್ಟು ಸಮುದಾಯದ ಜನರು.

ಮತದಾನಕ್ಕೆ ಸಾಂಪ್ರದಾಯಿಕ ಉಡುಗೆ  ತೊಟ್ಟು ಬಂದ  ಬುಡಕಟ್ಟು ಸಮುದಾಯದ ಜನರು.

 ಹೈದರಾಬಾದ್‌ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ.

 ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ.

ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ.

(ಪಿಟಿಐ ಚಿತ್ರ)

 ಮಂಗಳಗಿರಿಯಲ್ಲಿ ಮತ ಚಲಾಯಿಸಿದ ಜನಸೇನಾ ಪಕ್ಷದ ಅಧ್ಯಕ್ಷ , ನಟ ಪವನ್ ಕಲ್ಯಾಣ್.

ಶ್ರೀನಗರದಲ್ಲಿ ಮತ ಚಲಾಯಿಸಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಮತ್ತು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಮೊಮ್ಮಕ್ಕಳಾದ ಜಮೀರ್ ಅಬ್ದುಲ್ಲಾ ಮತ್ತು ಜಹೀರ್ ಅಬ್ದುಲ್ಲಾ.

 ಹೈದರಾಬಾದ್‌ನಲ್ಲಿ ಮತ ಚಲಾಯಿಸಿದ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಉಷಾ.

ಮತ ಚಲಾಯಿಸಿದ ಅಸಾದುದ್ದೀನ್ ಓವೈಸಿ.

ಮತ ಚಲಾಯಿಸಿದ ಅಸಾದುದ್ದೀನ್ ಓವೈಸಿ.

(ಪಿಟಿಐ ಚಿತ್ರ)

 ಮತ ಚಲಾಯಿಸಿದ ಕೃಷ್ಣನಗರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT