ಮಹಾ ಕುಂಭಮೇಳ: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಇಂದು (ಸೋಮವಾರ) ಪುಣ್ಯ ಸ್ನಾನ ಮಾಡಿದರು.

ಬಳಿಕ ಬಡೇ ಹನುಮಾನ್ ಮತ್ತು ಅಕ್ಷಯವತ್ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಅಂಬೇಡ್ಕರ್ ಜ್ಞಾನ ಪಡೆಯಲು ‘ವೈದಿಕ ಬ್ರಾಹ್ಮಣ’ರಾಗಿದ್ದರು: ನಟ ರಾಹುಲ್ ವಿವಾದ.ಕೇಜ್ರಿವಾಲ್ ತಂತ್ರ ವಿಫಲವಾಗಿದ್ದಕ್ಕೆ ಆತಿಶಿ ನೃತ್ಯ ಮಾಡಿದ್ದಾರೆ:ಅನುರಾಗ್ ಠಾಕೂರ್.
ಪ್ರಯಾಗ್ರಾಜ್ಗೆ ಆಗಮಿಸಿದ ಮುರ್ಮು ಅವರನ್ನು ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬರಮಾಡಿಕೊಂಡರು.

ಇಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರೂ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.

ನಿನ್ನೆ (ಭಾನುವಾರ) ತ್ರಿವೇಣಿ ಸಂಗಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಂಪತಿ ಪುಣ್ಯ ಸ್ನಾನ ಮಾಡಿದರು.

ಫೆಬ್ರುವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಬಳಿಕ ಆರತಿ ಬೆಳಗಿಸಿ, ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದ್ದರು.
.ರಾಹುಲ್ ಗಾಂಧಿ 'ನಗರ ನಕ್ಸಲ್', ಕೇಜ್ರಿವಾಲ್ಗಿಂತ ದೊಡ್ಡ ಅರಾಜಕತಾವಾದಿ: ಅನುರಾಗ್.Aero India 2025 | ಬೆಂಗಳೂರಲ್ಲಿ ವಿಮಾನಗಳ ಮಹಾಕುಂಭ ಮೇಳ: ರಾಜನಾಥ ಸಿಂಗ್ ಬಣ್ಣನೆ.ಮಹಾ ಕುಂಭಮೇಳ | 7,000 ಮಹಿಳೆಯರಿಂದ ಸನ್ಯಾಸ ದೀಕ್ಷೆ; ವಿದ್ಯಾವಂತರೇ ಅಧಿಕ!.ಗದಗ | ಬಡ್ಡಿ ವ್ಯವಹಾರ: ಮನೆ ಮೇಲೆ ದಾಳಿ, ₹26.50 ಲಕ್ಷ ನಗದು ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.