सभी देशवासियों को भगवान भोलेनाथ को समर्पित पावन-पर्व महाशिवरात्रि की असीम शुभकामनाएं। यह दिव्य अवसर आप सभी के लिए सुख-समृद्धि और उत्तम स्वास्थ्य लेकर आए, साथ ही विकसित भारत के संकल्प को सुदृढ़ करे, यही कामना है। हर-हर महादेव! pic.twitter.com/4gYM5r4JnR
— Narendra Modi (@narendramodi) February 26, 2025
मैं सभी देशवासियों को महाशिवरात्रि के पावन पर्व की हार्दिक बधाई देती हूं। मेरी प्रार्थना है कि हम सब पर देवाधिदेव महादेव की कृपा बनी रहे तथा हमारा देश निरंतर प्रगति के पथ पर आगे बढ़ता रहे।
— President of India (@rashtrapatibhvn) February 26, 2025
सभी को महाशिवरात्रि के पावन पर्व की हार्दिक शुभकामनाएं!
— Rahul Gandhi (@RahulGandhi) February 26, 2025
शिवशक्ति की कृपा आप सब पर हमेशा बनी रहे। हर हर महादेव। pic.twitter.com/w2fGK8SLof
ನಾಡಬಂಧುಗಳಿಗೆ ಮಹಾಶಿವರಾತ್ರಿಯ ಶುಭಾಶಯಗಳು.
— Siddaramaiah (@siddaramaiah) February 26, 2025
ಸತ್ಯ, ಶ್ರದ್ಧೆ, ನಂಬಿಕೆಗಳ ಸಾಕಾರಮೂರ್ತಿಯಾದ ಶಿವನ ಅನುಗ್ರಹ ತಮ್ಮೆಲ್ಲರ ಮೇಲಿರಲಿ, ಸುಖ, ಶಾಂತಿ, ನೆಮ್ಮದಿ ಶಾಶ್ವತವಾಗಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. #Mahashivratri pic.twitter.com/LOV8A8k4GT
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು.
— DK Shivakumar (@DKShivakumar) February 26, 2025
ಪರಮೇಶ್ವರನ ಕೃಪೆಯಿಂದ ನಿಮ್ಮೆಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ.
ಶಿವ ಶಕ್ತಿಯ ಜ್ಯೋತಿ ಸದಾ ಪ್ರಕಾಶಿಸಲಿ.
ॐ ನಮಃ ಶಿವಾಯ! 🔱#HappyMahashivratri pic.twitter.com/3FP6uDYTmo
Om Namah Shivaya
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 26, 2025
Har Har Mahadev Shambho Shankara 🙏🙏🙏
Heartfelt greetings to everyone on the auspicious occasion of Maha Shivaratri.
I pray that the Supreme Lord Parameshwara blesses everyone with prosperity, good health, happiness, peace, and abundance.… pic.twitter.com/wEUJ73CQfB
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವಶಕ್ತ ಪರಮೇಶ್ವರನು ಈ ಶುಭ ದಿನದಂದು ಎಲ್ಲರ ಬಾಳಲ್ಲಿ ಸುಖ - ಶಾಂತಿ - ಸಮೃದ್ಧಿಯನ್ನು ಹೊತ್ತು ತರಲಿ, ಶಿವನ ಕೃಪೆ ತಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.#Mahashivaratri2025 pic.twitter.com/YV3YiAI9J6
— Vijayendra Yediyurappa (@BYVijayendra) February 26, 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.