ರಾಜ್ಯದ ಜನರು ಎಸ್‌ಐಆರ್ ಅನ್ನು ಭರವಸೆ ಬೆಳಕು ಎಂಬಂತೆ ಕಾಣುತ್ತಿದ್ದಾರೆ. ಈ ಪ್ರಕ್ರಿಯೆಯು ಭಯವನ್ನು ಹುಟ್ಟಿಸಿದೆ ಎಂಬುದು ಟಿಎಂಸಿ ಸೃಷ್ಟಿಸಿದ ಸಂಕಥನ. ಎದೆಗುಂದದೆ ಪ್ರಕ್ರಿಯೆಯನ್ನು ಮುಂದುವರಿಸಿ. (ಎಸ್‌ಐಆರ್ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಮಮತಾ ಅವರು ಚುನಾವಣೆ ಆಯೋಗಕ್ಕೆ ಬರೆದ ಪತ್ರಕ್ಕೆ ನೀಡಿದ ಪ್ರತಿಕ್ರಿಯೆ)