ಅರ್ಜಿದಾರರ ಪರ ವಾದವೇನು?
‘ನಾನು ಭಾರತದ ಪ್ರಾಮಾಣಿಕ ನಾಗರಿಕನಾಗಿದ್ದು, ಬಾಂಗ್ಲಾದೇಶದ ಪ್ರಜೆ ಎಂದು ನಿರೂಪಿಸಲು ಯಾವುದೇ ನಿರ್ಣಾಯಕ ಹಾಗೂ ವಿಶ್ವಾಸಾರ್ಹ ಪುರಾವೆಗಳಿಲ್ಲ. ನನ್ನ ಎಲ್ಲ ದಾಖಲೆಗಳನ್ನು ಆದಾಯ ತೆರಿಗೆ, ವ್ಯಾಪಾರ ನೋಂದಣಿ ವೇಳೆ ಕೂಡ ಜೋಡಣೆ ಮಾಡಲಾಗಿದೆ. 2013ರಿಂದಲೂ ಮುಂಬೈನ ಠಾಣೆ ಜಿಲ್ಲೆಯಲ್ಲಿ ನೆಲಸಿದ್ದೇನೆ’ ಎಂದು ಬಾಬು ಅಬ್ದುಲ್ ರೌಫ್ ಸರ್ದಾರ್ ನ್ಯಾಯಪೀಠದ ಗಮನಸೆಳೆದರು.