ಬುಧವಾರ, 5 ನವೆಂಬರ್ 2025
×
ADVERTISEMENT

Aadhar

ADVERTISEMENT

ಹುಟ್ಟಿದ ದಿನವೇ ಆಧಾರ್, ಜನನ ಪ್ರಮಾಣಪತ್ರ: ಇಲ್ಲಿದೆ ಸಂಪೂರ್ಣ ವರದಿ

Aadhaar Update: ಜಾರ್ಖಂಡ್‌ನ ಚಕ್ರಧರಪುರ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಹುಟ್ಟಿದ ದಿನವೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಮತ್ತು ಜನನ ಪ್ರಮಾಣಪತ್ರ ನೀಡಿದ ಮೊದಲ ನಿದರ್ಶನ ವರದಿಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 2 ನವೆಂಬರ್ 2025, 7:55 IST
ಹುಟ್ಟಿದ ದಿನವೇ ಆಧಾರ್, ಜನನ ಪ್ರಮಾಣಪತ್ರ: ಇಲ್ಲಿದೆ ಸಂಪೂರ್ಣ ವರದಿ

ಔರಾದ್ | ಆಧಾರ್ ಕೇಂದ್ರ ಸ್ಥಗಿತ: 40 ಗ್ರಾಮಗಳ ಜನರ ಪರದಾಟ

ಔರಾದ್ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಸಂತಪೂರದಲ್ಲಿ ಆಧಾರ್ ಕೇಂದ್ರ ಸ್ಥಗಿತವಾಗಿದ್ದು, 40 ಗ್ರಾಮಗಳ ಜನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
ಔರಾದ್ | ಆಧಾರ್ ಕೇಂದ್ರ ಸ್ಥಗಿತ: 40 ಗ್ರಾಮಗಳ ಜನರ ಪರದಾಟ

ಆಧಾರ್ ಅನ್ನು 12ನೇ ದಾಖಲೆಯಾಗಿ ಸ್ವೀಕರಿಸಿ: ಬಿಹಾರ ಚುನಾವಣಾ ಅಧಿಕಾರಿಗಳಿಗೆ ಆಯೋಗ

Election Commission: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮತದಾರರ ಗುರುತಿಗಾಗಿ ಆಧಾರ್ ಕಾರ್ಡ್ ಅನ್ನು ಹೆಚ್ಚುವರಿ ದಾಖಲೆಯಾಗಿ ಪರಿಗಣಿಸಲು ಭಾರತೀಯ ಚುನಾವಣಾ ಆಯೋಗವು ಬಿಹಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ
Last Updated 10 ಸೆಪ್ಟೆಂಬರ್ 2025, 4:49 IST
ಆಧಾರ್ ಅನ್ನು 12ನೇ ದಾಖಲೆಯಾಗಿ ಸ್ವೀಕರಿಸಿ: ಬಿಹಾರ ಚುನಾವಣಾ ಅಧಿಕಾರಿಗಳಿಗೆ ಆಯೋಗ

ಆಧಾರ್‌, ಮತದಾರರ ಗುರುತಿನ ಚೀಟಿ, PAN Card ಪೌರತ್ವಕ್ಕೆ ಪುರಾವೆಯಲ್ಲ: ಬಾಂಬೆ HC

‘ಆಧಾರ್‌, ಮತದಾರರ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಹೊಂದಿದ ಮಾತ್ರಕ್ಕೆ ಭಾರತದ ಪ್ರಜೆಯಾಗಲಾರ’ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 12 ಆಗಸ್ಟ್ 2025, 12:49 IST
ಆಧಾರ್‌, ಮತದಾರರ ಗುರುತಿನ ಚೀಟಿ, PAN Card  ಪೌರತ್ವಕ್ಕೆ ಪುರಾವೆಯಲ್ಲ: ಬಾಂಬೆ HC

ಗುಡಿಬಂಡೆ: ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡ ಆಧಾರ್ ಕೇಂದ್ರ

ಹೊರ ತಾಲ್ಲೂಕುಗಳಿಗೆ ಎಡತಾಕುತ್ತಿರುವ ಗುಡಿಬಂಡೆ ಜನರು
Last Updated 27 ಮೇ 2025, 6:20 IST
ಗುಡಿಬಂಡೆ: ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡ ಆಧಾರ್ ಕೇಂದ್ರ

ಬೀದರ್‌: ‘ಆಧಾರ್‌’ ‍ಪರಿಷ್ಕರಣೆ ವಿಳಂಬ

ಬೀದರ್‌: ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದ ಕಾರಣ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
Last Updated 26 ಫೆಬ್ರುವರಿ 2025, 6:28 IST
ಬೀದರ್‌: ‘ಆಧಾರ್‌’ ‍ಪರಿಷ್ಕರಣೆ ವಿಳಂಬ

ಆಳ–ಅಗಲ | ಆಧಾರ್ ನಿಯಮ ತಿದ್ದುಪಡಿ: ದತ್ತಾಂಶ ಸುರಕ್ಷತೆಗೆ ಭಂಗ?

ಕೇಂದ್ರ ಸರ್ಕಾರವು ಆಧಾರ್ ನಿಯಮಾವಳಿಗೆ ಈಗ ತಿದ್ದುಪಡಿ ತರುವ ಮೂಲಕ ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೂ ಆಧಾರ್‌ ದೃಢೀಕರಣ ಮಾಡಲು ಅವಕಾಶ ಕಲ್ಪಿಸಿದೆ.
Last Updated 21 ಫೆಬ್ರುವರಿ 2025, 0:12 IST
ಆಳ–ಅಗಲ | ಆಧಾರ್ ನಿಯಮ ತಿದ್ದುಪಡಿ: ದತ್ತಾಂಶ ಸುರಕ್ಷತೆಗೆ ಭಂಗ?
ADVERTISEMENT

MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
Last Updated 17 ಡಿಸೆಂಬರ್ 2024, 13:47 IST
MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಫಲಾನುಭವಿಗಳು ಆಧಾರ್ ಅಪ್ಡೇಟ್ ಮಾಡಿಸಿ; ಡಿಸಿ ಸೂಚನೆ

-
Last Updated 5 ಸೆಪ್ಟೆಂಬರ್ 2024, 16:06 IST
fallback

ಆಧಾರ್ ಜೋಡಣೆ ಕಡ್ಡಾಯ: ರೈತರ ಪ್ರತಿಭಟನೆ

ಮಾನವ ಸರಪಳಿ ನಿರ್ಮಿಸಿ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ
Last Updated 5 ಸೆಪ್ಟೆಂಬರ್ 2024, 14:08 IST
ಆಧಾರ್ ಜೋಡಣೆ ಕಡ್ಡಾಯ: ರೈತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT