ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Bombay High Court

ADVERTISEMENT

ದಾವೂದ್‌ ಸಹಚರರಿಗೆ ಯುಎಪಿಎ ಅನ್ವಯಿಸಲ್ಲ: ಬಾಂಬೆ ಹೈಕೋರ್ಟ್‌ ಸ್ಪಷ್ಟನೆ

ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಭಯೋತ್ಪಾದಕ ಎಂದು ಘೋಷಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್ ಪುನರುಚ್ಚರಿಸಿದ್ದು, ಅವರ ಜೊತೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡಿರುವವರಿಗೂ ಇದೇ ಕಾಯ್ದೆ ಅನ್ವಯ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ.
Last Updated 20 ಜುಲೈ 2024, 14:08 IST
ದಾವೂದ್‌ ಸಹಚರರಿಗೆ ಯುಎಪಿಎ ಅನ್ವಯಿಸಲ್ಲ: ಬಾಂಬೆ ಹೈಕೋರ್ಟ್‌ ಸ್ಪಷ್ಟನೆ

ವಿದೇಶ ವ್ಯಾಸಂಗಕ್ಕೆ ತೆರಳುವ ಮಗನಿಗೆ ಬೀಳ್ಕೊಡಲು ಕೈದಿಗೆ ಪೆರೋಲ್ ನೀಡಿದ ಹೈಕೋರ್ಟ್

ಆಸ್ಟ್ರೇಲಿಯಾಗೆ ವಿದ್ಯಾಭ್ಯಾಸಕ್ಕೆ ತೆರಳುವ ಪುತ್ರನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಲು ವ್ಯಕ್ತಿಯೊಬ್ಬರಿಗೆ ಬಾಂಬೆ ಹೈಕೋರ್ಟ್‌ ಪೆರೋಲ್ ನೀಡಿದೆ.
Last Updated 13 ಜುಲೈ 2024, 5:37 IST
ವಿದೇಶ ವ್ಯಾಸಂಗಕ್ಕೆ ತೆರಳುವ ಮಗನಿಗೆ ಬೀಳ್ಕೊಡಲು ಕೈದಿಗೆ ಪೆರೋಲ್ ನೀಡಿದ ಹೈಕೋರ್ಟ್

ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದ ಪತಂಜಲಿ: ₹50 ಲಕ್ಷ ಠೇವಣಿ ಇಡಲು ಕೋರ್ಟ್‌ ಸೂಚನೆ

ಟ್ರೇಡ್‌ಮಾರ್ಕ್‌ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ₹50 ಲಕ್ಷ ಮೊತ್ತವನ್ನು ಠೇವಣಿ ಇಡುವಂತೆ ಪತಂಜಲಿ ಆಯುರ್ವೇದ್‌ ಲಿಮಿಟೆಡ್‌ಗೆ, ಬಾಂಬೆ ಹೈಕೋರ್ಟ್ ಸೂಚಿಸಿದೆ.
Last Updated 10 ಜುಲೈ 2024, 14:29 IST
ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದ ಪತಂಜಲಿ: ₹50 ಲಕ್ಷ ಠೇವಣಿ ಇಡಲು ಕೋರ್ಟ್‌ ಸೂಚನೆ

ಪೋಶೆ ಪ್ರಕರಣ | ಹೈಕೋರ್ಟ್‌ ಆದೇಶ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಚಿಂತನೆ

ಬಾಂಬೆ ಹೈಕೋರ್ಟ್‌ ಹೊರಡಿಸಿದ್ದು ಆದೇಶ ಪ್ರಶ್ನಿಸಿ ಪುಣೆ ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ‘ಪಿಟಿಐ’ಗೆ ತಿಳಿಸಿದ್ದಾರೆ.
Last Updated 1 ಜುಲೈ 2024, 7:16 IST
ಪೋಶೆ ಪ್ರಕರಣ | ಹೈಕೋರ್ಟ್‌ ಆದೇಶ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಚಿಂತನೆ

ಪೋಶೆ ಕಾರು ಅಪಘಾತ: ಬಾಲಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ

ಪೋಶೆ ಕಾರು ಅಪಘಾತದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ 17 ವರ್ಷ ವಯಸ್ಸಿನ ಬಾಲಕನನ್ನು ಕೂಡಲೇ ವೀಕ್ಷಣಾಗೃಹದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿದೆ.
Last Updated 25 ಜೂನ್ 2024, 10:57 IST
ಪೋಶೆ ಕಾರು ಅಪಘಾತ: ಬಾಲಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ

ವಿಐಪಿಗಳಿಗಾದರೆ ಫುಟ್‌ಪಾತ್‌ ಸ್ವಚ್ಛ; ಜನರಿಗೆ ಏಕೆ ಇಲ್ಲ: ಹೈಕೋರ್ಟ್‌ ಪ್ರಶ್ನೆ

‘ಪ್ರಧಾನಿ ಅಥವಾ ಇತರೆ ಪ್ರಮುಖರ ಭೇಟಿಗಾಗಿ ಒಂದು ದಿನಕ್ಕಾಗಿ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡುವುದು ಸಾಧ್ಯವಾಗುವುದಾದರೆ, ಅದೇ ಕೆಲಸವನ್ನು ಜನಸಾಮಾನ್ಯರಿಗಾಗಿ ದಿನವೂ ಏಕೆ ಮಾಡಬಾರದು’ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.
Last Updated 24 ಜೂನ್ 2024, 13:41 IST
ವಿಐಪಿಗಳಿಗಾದರೆ ಫುಟ್‌ಪಾತ್‌ ಸ್ವಚ್ಛ; ಜನರಿಗೆ ಏಕೆ ಇಲ್ಲ: ಹೈಕೋರ್ಟ್‌ ಪ್ರಶ್ನೆ

ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ

ಮುಸ್ಲಿಂ ಸಮುದಾಯದ ವಿರುದ್ಧವಲ್ಲ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
Last Updated 19 ಜೂನ್ 2024, 13:53 IST
ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
ADVERTISEMENT

ಕಾನೂನಿನಂತೆ ಪ್ರಕರಣದ ಡೈರಿ ನಿರ್ವಹಿಸದ ಪೊಲೀಸರು: ಹೈಕೋರ್ಟ್ ಗರಂ

‘ಯಾವುದೇ ಪ್ರಕರಣದ ತನಿಖೆ ನಡೆಸುವ ಪೊಲೀಸರು, ಅದರ ಡೈರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಕುರಿತು ಕಾನೂನು ಇದ್ದರೂ, ನ್ಯಾಯಾಲಯ ಪದೇ ಪದೇ ಹೇಳುತ್ತಿದ್ದರೂ ಅದನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 14 ಜೂನ್ 2024, 9:46 IST
ಕಾನೂನಿನಂತೆ ಪ್ರಕರಣದ ಡೈರಿ ನಿರ್ವಹಿಸದ ಪೊಲೀಸರು: ಹೈಕೋರ್ಟ್ ಗರಂ

ಸಲ್ಮಾನ್‌ ನಿವಾಸದ ಬಳಿ ದಾಳಿ | ತನಿಖೆಯ ಸ್ಥಿತಿಗತಿ ವರದಿ ಕೇಳಿದ ಬಾಂಬೆ ಹೈಕೋರ್ಟ್‌

ನಟ ಸಲ್ಮಾನ್‌ ಖಾನ್ ನಿವಾಸ ಬಳಿ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ಸೂಚಿಸಿದೆ.
Last Updated 15 ಮೇ 2024, 16:00 IST
ಸಲ್ಮಾನ್‌ ನಿವಾಸದ ಬಳಿ ದಾಳಿ | ತನಿಖೆಯ ಸ್ಥಿತಿಗತಿ ವರದಿ ಕೇಳಿದ ಬಾಂಬೆ ಹೈಕೋರ್ಟ್‌

ಸಾಪೇಕ್ಷ ನಪುಂಸಕತ್ವ: ವಿವಾಹ ಸಂಬಂಧ ಕೊನೆ

ಪುರುಷನ ‘ಸಾ‍ಪೇಕ್ಷವಾದ ನಪುಂಸಕತ್ವ’ದ ಕಾರಣಕ್ಕೆ ಮದುವೆಯ ನಂತರ ಪ್ರಸ್ತ ಆಗಿಲ್ಲ ಎಂಬ ಆಧಾರದಲ್ಲಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಿವಾಹ ಸಂಬಂಧವೊಂದನ್ನು ಕೊನೆಗೊಳಿಸಿದೆ.
Last Updated 21 ಏಪ್ರಿಲ್ 2024, 15:21 IST
ಸಾಪೇಕ್ಷ ನಪುಂಸಕತ್ವ: ವಿವಾಹ ಸಂಬಂಧ ಕೊನೆ
ADVERTISEMENT
ADVERTISEMENT
ADVERTISEMENT