‘ಅಧಿಕಾರಿಯೊಬ್ಬರು ಪ್ರಕರಣದ ತನಿಖೆ ನಡೆಸುತ್ತಿದ್ದು ಈ ಸಂಬಂಧ ಸೋಮವಾರ ಸಂತ್ರಸ್ತೆಯ ತಂದೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ, ಇದಾದ ಬಳಿಕ ತನ್ನ ಹೇಳಿಕೆ ಬದಲಿಸಿರುವ ಬಾಲಕಿಯ ತಂದೆ ಯಾರನ್ನೂ ಆರೋಪಿಗಳು ಎಂದು ಹೆಸರಿಸಿಲ್ಲ. ಇದು ಅತ್ಯಾಚಾರ ಪ್ರಕರಣವಲ್ಲ. ಸಹೋದರಿಯೊಂದಿಗೆ ಜಗಳವಾಡಿದ ಬಳಿಕ ಬಾವಿಗೆ ಹೋಗಿ ಬಿದ್ದಿದ್ದಾಳೆ’ ಎಂದುಹೇಳಿಕೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.