ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

CrimeNews

ADVERTISEMENT

ಟೆಕಿಯಿಂದ ₹34 ಲಕ್ಷ ಸುಲಿಗೆ: ಸಾಲ ಮಾಡಿದ್ದ ಹಣ ಸೈಬರ್ ವಂಚಕರ ಪಾಲು

Digital Arrest Scam: ಮುಂಬೈ ಪೊಲೀಸ್, ಇಡಿ ಅಧಿಕಾರಿಗಳ ಹೆಸರಿನಲ್ಲಿ ಸೈಬರ್ ವಂಚಕರು ಸಾಫ್ಟ್‌ವೇರ್ ಎಂಜಿನಿಯರ್‌ಗೆ ₹34 ಲಕ್ಷ ಸುಲಿಗೆ ಮಾಡಿದ್ದಾರೆ. ವಾಟ್ಸ್‌ಆ್ಯಪ್ ವಿಡಿಯೊ ಕಾಲ್ ಮೂಲಕ ಬೆದರಿಕೆ, ಹಣ ವರ್ಗಾವಣೆ.
Last Updated 10 ಆಗಸ್ಟ್ 2025, 16:10 IST
ಟೆಕಿಯಿಂದ ₹34 ಲಕ್ಷ ಸುಲಿಗೆ: ಸಾಲ ಮಾಡಿದ್ದ ಹಣ ಸೈಬರ್ ವಂಚಕರ ಪಾಲು

ಬಸ್ ಪಾಸ್ ಗಲಾಟೆ: ಪಿಎಸ್‌ಐ ಕಪಾಳಕ್ಕೆ ಹೊಡೆದು, ಗುಪ್ತಾಂಗಕ್ಕೆ ಒದ್ದ ವಿದ್ಯಾರ್ಥಿ

ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ
Last Updated 14 ಜೂನ್ 2023, 18:25 IST
ಬಸ್ ಪಾಸ್ ಗಲಾಟೆ: ಪಿಎಸ್‌ಐ ಕಪಾಳಕ್ಕೆ ಹೊಡೆದು, ಗುಪ್ತಾಂಗಕ್ಕೆ ಒದ್ದ ವಿದ್ಯಾರ್ಥಿ

₹ 7 ಕೋಟಿ ಜಿಎಸ್‌ಟಿ ವಂಚನೆ: ನಾಲ್ವರ ಬಂಧನ

2018ರಲ್ಲಿ ದಾಖಲಾಗಿದ್ದ ಪ್ರಕರಣ: ಐದು ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿಗಳು
Last Updated 13 ಜೂನ್ 2023, 20:15 IST
₹ 7 ಕೋಟಿ ಜಿಎಸ್‌ಟಿ ವಂಚನೆ: ನಾಲ್ವರ ಬಂಧನ

ನವದೆಹಲಿ: ಟಿ.ವಿ ಪತ್ರಕರ್ತನ ಮೇಲೆ ಹಲ್ಲೆ, ದರೋಡೆ

ಪೂರ್ವ ದೆಹಲಿಯ ಸಂಜಯ್ ಕೆರೆ ಬಳಿ ನಡೆದುಕೊಂಡು ಹೋಗುತ್ತಿದ್ದ 43 ವಯಸ್ಸಿನ ಟಿ.ವಿ ಪತ್ರಕರ್ತರೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ದರೋಡೆ ಹಾಗೂ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 23 ಏಪ್ರಿಲ್ 2023, 12:20 IST
ನವದೆಹಲಿ: ಟಿ.ವಿ ಪತ್ರಕರ್ತನ ಮೇಲೆ ಹಲ್ಲೆ, ದರೋಡೆ

ಗುರುಗ್ರಾಮ| ಮ್ಯಾನ್‌ಹೋಲ್‌ನಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಜತೆ ಶವ ಪತ್ತೆ!

ಇಲ್ಲಿನ ರಸ್ತೆ ಬದಿಯ ಮ್ಯಾನ್‌ಹೋಲ್‌ನಿಂದ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಏಪ್ರಿಲ್ 2023, 6:10 IST
ಗುರುಗ್ರಾಮ| ಮ್ಯಾನ್‌ಹೋಲ್‌ನಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಜತೆ ಶವ ಪತ್ತೆ!

ವಿಶೇಷ ಚೇತನ ವ್ಯಕ್ತಿಯನ್ನು ಚಾಕುವಿನಿಂದ ಕೊಲೆ

ವಿಶೇಷ ಚೇತನ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೈರಾಪುರ ತಾಂಡ ಗೇಟ್ ಸಮೀಪ ಮಂಗಳವಾರ ನಡೆದಿದೆ.
Last Updated 19 ಏಪ್ರಿಲ್ 2023, 6:38 IST
fallback

ಕಾರಿನ ಬಾನೆಟ್‌ ಮೇಲೆ ಬಿದ್ದ ಪೊಲೀಸ್ ಸಿಬ್ಬಂದಿಯನ್ನು 20 ಕಿ.ಮೀ ಹೊತ್ತೊಯ್ದ ಚಾಲಕ

ಕಾರನ್ನು ತಡೆಯಲು ಯತ್ನಿಸಿ, ಬಾನೆಟ್‌ ಮೇಲೆ ಸಿಲುಕಿಕೊಂಡ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ಚಾಲಕ ಸುಮಾರು 20 ಕೀ.ಮೀ ವರೆಗೆ ಹೊತ್ತೊಯ್ದಿರುವ ಅಮಾನವೀಯ ಘಟನೆ ನವಿ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
Last Updated 16 ಏಪ್ರಿಲ್ 2023, 10:55 IST
ಕಾರಿನ ಬಾನೆಟ್‌ ಮೇಲೆ ಬಿದ್ದ ಪೊಲೀಸ್ ಸಿಬ್ಬಂದಿಯನ್ನು 20 ಕಿ.ಮೀ ಹೊತ್ತೊಯ್ದ ಚಾಲಕ
ADVERTISEMENT

ಫ್ಲೆಮಿಂಗೋ ವರ್ಲ್ಡ್: ಸಿನಿ ತಾರೆಯರ ಒಡನಾಟ; 58 ಮಂದಿಗೆ ವಂಚನೆ

‘ಫ್ಲೆಮಿಂಗೋ ಸೆಲೆಬ್ರಿಟಿಸ್ ವರ್ಲ್ಡ್’ ಸಂಸ್ಥೆ ತೆರೆದಿದ್ದ ಆರೋಪಿ
Last Updated 1 ಏಪ್ರಿಲ್ 2023, 20:10 IST
ಫ್ಲೆಮಿಂಗೋ ವರ್ಲ್ಡ್: ಸಿನಿ ತಾರೆಯರ ಒಡನಾಟ; 58 ಮಂದಿಗೆ ವಂಚನೆ

ಹನಿಟ್ರ್ಯಾಪ್‌| ಐವರ ಬಂಧನ: ಹಣದ ಆಸೆಗೆ ಸ್ನೇಹಿತನನ್ನೇ ವಂಚಿಸಿದ ಆರೋಪಿ

ಹಣದ ಆಸೆಗೆ ಸ್ನೇಹಿತನನ್ನೇ ವಂಚಿಸಿದ ಆರೋಪಿ
Last Updated 28 ಮಾರ್ಚ್ 2023, 19:52 IST
ಹನಿಟ್ರ್ಯಾಪ್‌| ಐವರ ಬಂಧನ: ಹಣದ ಆಸೆಗೆ ಸ್ನೇಹಿತನನ್ನೇ ವಂಚಿಸಿದ ಆರೋಪಿ

ಬೆಂಗಳೂರು| ₹ 4.51 ಕೋಟಿ ವಂಚನೆ: ಕಂಪನಿ ಮಾಲೀಕ ಬಂಧನ

ಸೋಲಾರ್ ಘಟಕ ಅಳವಡಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಂದ ₹ 4.51 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಪ್ರಮೋದ್ ಪ್ರಕಾಶ್ ರಾವ್ ಎಂಬುವವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 25 ಮಾರ್ಚ್ 2023, 4:53 IST
ಬೆಂಗಳೂರು| ₹ 4.51 ಕೋಟಿ ವಂಚನೆ: ಕಂಪನಿ ಮಾಲೀಕ ಬಂಧನ
ADVERTISEMENT
ADVERTISEMENT
ADVERTISEMENT