IPL 2025: 14 ವರ್ಷ, 17 ಬಾಲ್ ಫಿಫ್ಟಿ, 35 ಬಾಲ್ ಸೆಂಚುರಿ; ಸೂರ್ಯವಂಶಿ 'ವೈಭವ'
Vaibhav Suryavanshi IPL Records Highlights: 14 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕದ (101) ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಸೋಮವಾರ ಪಿಂಕ್ ಸಿಟಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. Last Updated 29 ಏಪ್ರಿಲ್ 2025, 2:17 IST