ಶನಿವಾರ, 7 ಮಾರ್ಚ್ 2026
×
ADVERTISEMENT

ವ್ಯಾಪಾರ, ರಕ್ಷಣೆ, ತಂತ್ರಜ್ಞಾನ ವಲಯಗಳ ಬಗ್ಗೆ ಮೋದಿ–ಮ್ಯಾಕ್ರನ್‌ ಮಾತುಕತೆ

Published : 17 ಫೆಬ್ರುವರಿ 2026, 16:06 IST
Last Updated : 17 ಫೆಬ್ರುವರಿ 2026, 16:06 IST
ADVERTISEMENT
ಫಾಲೋ ಮಾಡಿ
Comments
ಮೋದಿ ಮತ್ತು ಮ್ಯಾಕ್ರನ್ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದರು –ಪಿಟಿಐ ಚಿತ್ರ
ಮೋದಿ ಮತ್ತು ಮ್ಯಾಕ್ರನ್ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದರು –ಪಿಟಿಐ ಚಿತ್ರ
ಭಾರತವು ಫ್ರಾನ್ಸ್‌ನ ನಂಬಿಕಸ್ಥ ಪಾಲುದಾರ. ರಫೇಲ್‌ ವಿಮಾನಗಳಿಂದ ಜಲಾಂತರ್ಗಾಮಿಗಳವರೆಗೆ ರಕ್ಷಣಾ ಸಹಕಾರವನ್ನು ವಿಸ್ತರಿಸಿದ್ದೇವೆ
ಇಮ್ಯಾನುವೆಲ್‌ ಮ್ಯಾಕ್ರನ್‌ ಫ್ರಾನ್ಸ್‌ ಅಧ್ಯಕ್ಷ
ಫ್ರಾನ್ಸ್‌ ಜೊತೆಗೂಡಿ ಮೌಂಟ್ ಎವರೆಸ್ಟ್‌ ತುತ್ತತುದಿವರೆಗೆ ಹಾರುವ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ತಯಾರಿಸುತ್ತೇವೆ. ಅವುಗಳನ್ನು ಜಗತ್ತಿಗೆ ರಫ್ತು ಮಾಡುತ್ತೇವೆ ಎಂಬುದು ಹೆಮ್ಮೆಯ ವಿಚಾರ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT