ಯುರೋಪ್ ಒಕ್ಕೂಟ ಶೃಂಗಸಭೆ: ಫೈಟರ್ ಜೆಟ್ ಪೂರೈಕೆಗೆ ಝೆಲೆನ್‌ಸ್ಕಿ ಒತ್ತಾಯ ಸಾಧ್ಯತೆ
ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಗುರುವಾರ ನಡೆಯಲಿರುವ ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮುಖ್ಯ ಆತಿಥಿಯಾಗಿ ಪಾಲ್ಗೊಳ್ಳಲಿದ್ದು, ರಷ್ಯಾ ವಿರುದ್ಧದ ಯುದ್ಧದಲ್ಲಿ ಸಾಧ್ಯವಾದಷ್ಟು ಫೈಟರ್ ಜೆಟ್‌ಗಳನ್ನು ತಲುಪಿಸಲು ಮಿತ್ರರಾಷ್ಟ್ರಗಳನ್ನು ಒತ್ತಾಯಿಸಲಿದ್ದಾರೆ ಎಂದು ವರದಿಯಾಗಿದೆ.Last Updated 9 ಫೆಬ್ರವರಿ 2023, 4:48 IST