ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Helpline: ಒಡಿಶಾದಲ್ಲಿ ಭೀಕರ ರೈಲು ದುರಂತ- ಅಧಿಕೃತ ಸಹಾಯವಾಣಿಗಳ ಮಾಹಿತಿ ಇಲ್ಲಿದೆ

ರೈಲು ದುರ್ಘಟನೆಯಲ್ಲಿ 233 ಪ್ರಯಾಣಿಕರು ಸಾವು
Published 3 ಜೂನ್ 2023, 2:50 IST
Last Updated 3 ಜೂನ್ 2023, 2:50 IST
ಅಕ್ಷರ ಗಾತ್ರ

ಬಾಲಸೋರ್‌/ ಹೌರಾ: ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಶಾಲಿಮಾರ್– ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಪ್ರಯಾಣಿಕರು ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಭೀಕರ ದುರಂತ ನಡೆದ ಸ್ಥಳದಲ್ಲಿ ಭಾರಿ ಪ್ರಮಾಣದ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತೊಡಗಿಕೊಂಡಿದ್ದಾರೆ.

ಈ ವೇಳೆ ಸಂತ್ರಸ್ತರಿಗೆ ನೆರವಿಗಾಗಿ ರೈಲ್ವೆ ಇಲಾಖೆ ಅಧಿಕೃತವಾದ ಸಹಾಯವಾಣಿ (ಹೆಲ್ಪ್ ಲೈನ್) ನೆರವು ನೀಡಿದೆ. ಈ ಸಹಾಯವಾಣಿಗಳಿಗೆ ತುರ್ತು ಕರೆಗಳನ್ನು ಮಾಡಲು ಮತ್ತು ಅನಗತ್ಯ ಕರೆಗಳನ್ನು ಮಾಡದಿರಲು ರೈಲ್ವೆ ಇಲಾಖೆ ಮನವಿ ಮಾಡಿದೆ.

ಒಡಿಶಾ, ಪಶ್ಚಿಮ ಬಂಗಾಳದ 12 ರೈಲ್ವೆ ನಿಲ್ದಾಣಗಳ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ.

ಭದ್ರಕ್ 8455889900

ಜೈಪುರ್ ಕೆ ರೋಡ್ 8455889906

ಕಟಕ್ 8455889917

ಭುವನೇಶ್ವರ್ 8455889922

ಬಾಲುಗಾಂವ್ 9937732169

ಪಾಲಸಾ 8978881006

ಹೌರಾ 03326382217

ಖರಗಪುರ್ 8972073925

ಬಾಲಸೋರ್ 8249591559

ಶಾಲಿಮಾರ್ 9909970746

ಕುರ್ದಾ ರೋಡ್ 6370108046

ಬ್ರಹ್ಮಪುರ್ 89173887241

ಇದನ್ನೂ ಓದಿ

Odisha Train Accident: ಒಡಿಶಾದ ಬಾಲಸೋರ್‌ನಲ್ಲಿ ರೈಲು ಅಪಘಾತ, 233 ಮಂದಿ ಸಾವು

https://www.prajavani.net/news/india-news/odisha-train-accident-many-dead-and-many-injured-after-coromandel-express-derails-2308609

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT