ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

PHOTOS | ರಾಮ ಮಂದಿರ ಉದ್ಘಾಟನೆಗೆ ದಿನಗಣನೆ: ಅಯೋಧ್ಯೆಯಲ್ಲಿ ತಯಾರಿ ಹೀಗಿದೆ...

Published : 16 ಜನವರಿ 2024, 13:33 IST
Last Updated : 16 ಜನವರಿ 2024, 13:33 IST
ಫಾಲೋ ಮಾಡಿ
Comments
ಅಯೋಧ್ಯೆಯ ಲತಾ ಮಂಗೇಶ್ಕರ್‌ ಚೌಕ್‌ ಬಳಿ ಚಳಿಯಿಂದ ಕಾಪಾಡಿಕೊಳ್ಳಲು ಜನ ಹೀಟರ್‌ ಮೊರೆಹೋದರು

ಪಿಟಿಐ ಚಿತ್ರ

ADVERTISEMENT
ಅಯೋಧ್ಯೆಯ ಘಾಟ್‌ನಲ್ಲಿ ದೀಪ ಬೆಳಗಲು ಹಣತೆಗಳನ್ನು ಇಟ್ಟಿರುವುದು

ಮಹಿಳೆಯೊಬ್ಬರು ಅಯೋಧ್ಯೆಯ ರಸ್ತೆಯಲ್ಲಿ ಚಿತ್ರ ಬಿಡಿಸಿದರು

108 ಅಡಿ ಉದ್ದದ ಅಗರಬತ್ತಿಯನ್ನು ಹೊತ್ತಿಸಲಾಯಿತು

ಸೂರ್ಯ ದೇವನ ಆಕೃತಿಯನ್ನು ಅಯೋಧ್ಯೆಯ ರಸ್ತೆಯೊಂದರ ಬದಿ ಸ್ಥಾಪಿಸಿರುವುದು

ಮರಳಿನಲ್ಲಿ ಮೂಡಿದ ಶ್ರೀ ರಾಮನ ಕಲಾಕೃತಿ

ಮರಳಿನಲ್ಲಿ ಮೂಡಿದ ಶ್ರೀ ರಾಮನ ಕಲಾಕೃತಿ

ಪಿಟಿಐ ಚಿತ್ರ

ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ಚಿತ್ರಿಸಲಾಗಿದೆ

ಹನುಮಂತ ಸಂಜೀವಿನಿ ಪರ್ವತ ಹೊತ್ತು ಹಾರುತ್ತಿರುವ ದೃಶ್ಯವನ್ನು ಅಯೋಧ್ಯೆ ನಗರದ ಗೋಡೆಯ ಮೇಲೆ ಚಿತ್ರಿಸಿರುವುದು

ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಅಯೋಧ್ಯೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT