ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು
Hindu Temples: ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ರಾಮನಿಗೆ ವಿಶೇಷ ಸ್ಥಾನಮಾನವಿದೆ. ಭಾರತದಲ್ಲಿರುವ ಪ್ರಮುಖ ರಾಮ ದೇವಾಲಯಗಳಲ್ಲಿ ರಾಮನಾಥಸ್ವಾಮಿ ದೇವಾಲಯ, ಅಯೋಧ್ಯೆ ರಾಮ ಮಂದಿರ, ಪ್ರಯಾರ್ ಶ್ರೀರಾಮ ದೇವಾಲಯ ಸೇರಿದಂತೆ ಅನೇಕ ಪವಿತ್ರ ಕ್ಷೇತ್ರಗಳಿವೆ.Last Updated 12 ಡಿಸೆಂಬರ್ 2025, 10:31 IST