ಗುರುವಾರ, 6 ನವೆಂಬರ್ 2025
×
ADVERTISEMENT

Ayodya

ADVERTISEMENT

ಅಯೋಧ್ಯೆ | ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿ ದೇಣಿಗೆ

Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಭಕ್ತರಿಂದ ₹3 ಸಾವಿರ ಕೋಟಿಗೂ ಹೆಚ್ಚು ದಾನ ಸಂಗ್ರಹವಾಗಿದೆ ಎಂದು ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಪ್ರಧಾನಿ ಮೋದಿ ನ.25ರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Last Updated 29 ಅಕ್ಟೋಬರ್ 2025, 14:50 IST
ಅಯೋಧ್ಯೆ | ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿ ದೇಣಿಗೆ

ಅಯೋಧ್ಯೆ: ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳಿಸುತ್ತಿದ್ದವನಿಗೆ 28 ವರ್ಷ ಜೈಲು

Child Abuse Case: ಅಯೋಧ್ಯೆಯಲ್ಲಿ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳಿಸಿದ್ದ ಜಿತೇಂದ್ರ ಮಿಶ್ರಾ ಎಂಬಾತನಿಗೆ ವಿಶೇಷ ನ್ಯಾಯಾಲಯ 28 ವರ್ಷ ಜೈಲು ಹಾಗೂ ₹1.5 ಲಕ್ಷ ದಂಡ ವಿಧಿಸಿರುವ ಘಟನೆ ನಡೆದಿದೆ.
Last Updated 11 ಸೆಪ್ಟೆಂಬರ್ 2025, 3:00 IST
ಅಯೋಧ್ಯೆ: ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳಿಸುತ್ತಿದ್ದವನಿಗೆ 28 ವರ್ಷ ಜೈಲು

ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ ಅಯೋಧ್ಯೆಗೆ ಆಗಮನ

Shering Tobgay: ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ಟೋಬ್ಗೇ ಆಯೋಧ್ಯೆಗೆ ವಿಶೇಷ ಏರ್ ಫೋರ್ಸ್ ವಿಮಾನದಲ್ಲಿ ಭೇಟಿ ನೀಡಿದ್ದು, ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌...
Last Updated 5 ಸೆಪ್ಟೆಂಬರ್ 2025, 7:05 IST
ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ ಅಯೋಧ್ಯೆಗೆ ಆಗಮನ

ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಅಯೋಧ್ಯೆಯ ಮಹಾನಗರ ಪಾಲಿಕೆ ಮಂದಿರದ ಬಳಿ ಚಪ್ಪಲಿಗಳ ರಾಶಿಯ ಸಮಸ್ಯೆ ಎದುರಿಸುತ್ತಿದೆ.
Last Updated 3 ಮಾರ್ಚ್ 2025, 2:35 IST
ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಅಯೋಧ್ಯೆ | ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಒಂದು ವರ್ಷ: ಭಕ್ತರ ದಂಡು

ಅಯೋಧ್ಯೆ ರಾಮ ಮಂದಿರಲದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೊಂಡು ಇಂದಿಗೆ (ಜ.22) ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಭಕ್ತರ ದಂಡೇ ಹರಿದುಬಂದಿದೆ.
Last Updated 22 ಜನವರಿ 2025, 5:44 IST
ಅಯೋಧ್ಯೆ | ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಒಂದು ವರ್ಷ: ಭಕ್ತರ ದಂಡು

ರಾಮ ಮಂದಿರ: ರಾಮಲಲ್ಲಾ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ಸಿಎಂ ಯೋಗಿ ಚಾಲನೆ

ಉತ್ತರಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಇಂದಿನಿಂದ (ಶನಿವಾರ) ಆರಂಭವಾಗಿದೆ.
Last Updated 11 ಜನವರಿ 2025, 7:04 IST
ರಾಮ ಮಂದಿರ: ರಾಮಲಲ್ಲಾ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ಸಿಎಂ ಯೋಗಿ ಚಾಲನೆ

ಅಯೋಧ್ಯೆಯಲ್ಲಿ ಬಿಜೆಪಿಯಿಂದ ಭಾರಿ ಭೂಹಗರಣ: ಅಖಿಲೇಶ್‌ ಯಾದವ್‌ ಆರೋಪ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರಿ ಭೂ ಹಗರಣ ನಡೆದಿದ್ದು, ಇದರಲ್ಲಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.
Last Updated 12 ಸೆಪ್ಟೆಂಬರ್ 2024, 12:51 IST
ಅಯೋಧ್ಯೆಯಲ್ಲಿ ಬಿಜೆಪಿಯಿಂದ ಭಾರಿ ಭೂಹಗರಣ: ಅಖಿಲೇಶ್‌ ಯಾದವ್‌ ಆರೋಪ
ADVERTISEMENT

ಉತ್ತರ ಪ್ರದೇಶ | ಬಿಜೆಪಿಗೆ ಸಿಗದ ಬಾಲರಾಮನ ಕೃಪೆ: ಕಮಾಲ್‌ ಮಾಡಿದ ಯುಪಿ ಕೆ ಲಡ್ಕೆ

ಬಿಜೆಪಿ ನಾಗಾಲೋಟಕ್ಕೆ ತಡೆ ಹಾಕುವಲ್ಲಿ ಯಶಸ್ವಿ
Last Updated 4 ಜೂನ್ 2024, 15:04 IST
ಉತ್ತರ ಪ್ರದೇಶ | ಬಿಜೆಪಿಗೆ ಸಿಗದ ಬಾಲರಾಮನ ಕೃಪೆ: ಕಮಾಲ್‌ ಮಾಡಿದ ಯುಪಿ ಕೆ ಲಡ್ಕೆ

ಪ್ರಾಣ ಪ್ರತಿಷ್ಠಾಪನೆ ನಂತರ ಈವರೆಗೂ 1.5 ಕೋಟಿ ಜನರಿಂದ ಬಾಲರಾಮನ ದರ್ಶನ– ಟ್ರಸ್ಟ್‌

ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಈವರೆಗೆ 1.5 ಕೋಟಿ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 10:51 IST
ಪ್ರಾಣ ಪ್ರತಿಷ್ಠಾಪನೆ ನಂತರ ಈವರೆಗೂ 1.5 ಕೋಟಿ ಜನರಿಂದ ಬಾಲರಾಮನ ದರ್ಶನ– ಟ್ರಸ್ಟ್‌

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ: ಬಾಲರಾಮನಿಗೆ ‘ಸೂರ್ಯ ತಿಲಕ’ದ ಗೌರವ

ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ‘ಸೂರ್ಯ ತಿಲಕ’ ವನ್ನಿಟ್ಟ ಸಂಭ್ರಮದ ಘಳಿಗೆಗೆ ಅಯೋಧ್ಯಾ ಬುಧವಾರ ಸಾಕ್ಷಿಯಾಯಿತು.
Last Updated 17 ಏಪ್ರಿಲ್ 2024, 7:05 IST
ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ: ಬಾಲರಾಮನಿಗೆ ‘ಸೂರ್ಯ ತಿಲಕ’ದ ಗೌರವ
ADVERTISEMENT
ADVERTISEMENT
ADVERTISEMENT