‘ತ್ರಿಭಾಷಾ ಸೂತ್ರದ ಮೂಲಕ ಭಾಷಾ ಸಂಘರ್ಷವನ್ನು ಹುಟ್ಟುಹಾಕಲು ಮುಂದಾಗಿದ್ದ ಹಾಲಿ ಸರ್ಕಾರವು, ಭವಿಷ್ಯದಲ್ಲಿ ಜಾತಿ ಆಧಾರಿತ ವಿಭಜನೆಯ ರಾಜಕೀಯವನ್ನು ನಡೆಸಲಿದೆ. ಒಡೆದು ಆಳುವುದೇ ಬಿಜೆಪಿಯ ನೀತಿಯಾಗಿದೆ’
ರಾಜ್ ಠಾಕ್ರೆ, ಮುಖ್ಯಸ್ಥ, ಎಂಎನ್‌ಎಸ್
ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಕುಟುಂಬಸ್ಥರ ಮಿಲನ
ಪಿಟಿಐ ಚಿತ್ರ
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ‘ಬಟೆಂಗೆ ತೊ ಕಟೆಂಗೆ’ (ವಿಭಜನೆಗೊಂಡರೆ ಕುಸಿಯುತ್ತೇವೆ) ಎಂಬ ಹೇಳಿಕೆ ನೀಡಿದ್ದು ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ಉದ್ದೇಶದಿಂದ. ಆದರೆ ಈಗ ಮಹಾರಾಷ್ಟ್ರದವರನ್ನು ವಿಭಜಿಸಲು ಬಿಜೆಪಿ ಈ ಘೋಷಣೆಯನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಮುಖಂಡರು ರಾಜಕೀಯ ವ್ಯಾಪಾರಿಗಳು
ಉದ್ಧವ್ ಠಾಕ್ರೆ, ಮುಖ್ಯಸ್ಥ, ಶಿವಸೇನಾ (ಯುಬಿಟಿ)
ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಆಯೋಜನೆಗೊಂಡಿದ್ದ ವಿಕ್ಟರಿ ರ‍್ಯಾಲಿಯಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ