ಧನಬಾದ್: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ 71ನೇ ಹುಟ್ಟುಹಬ್ಬ ಇಂದು. ಆದರೆ ಅವರು ಈ ದಿನವನ್ನು ಎಂದಿನಂತೆಯೇ ಕಳೆದರು. ಯಾವುದೇ ಸಂಭ್ರಮಾಚರಣೆಯನ್ನು ಆಯೋಜಿಸಿರಲಿಲ್ಲ.

ಜಾರ್ಖಂಡ್‌ನ ಧನಬಾದ್‌ನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಭಾಗವತ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಯಾವುದೇ ಉಡುಗೊರೆಯನ್ನೂ ಸ್ವೀಕರಿಸಿಲ್ಲ.

‘ನಾವು ಹುಟ್ಟುಹಬ್ಬ ಆಚರಣೆಯನ್ನು ನಿರೀಕ್ಷಿಸಿದ್ದೆವು. ಆದರೆ ಯಾವುದೇ ಸಂಭ್ರಮಾಚರಣೆಗಳು ನಡೆದಿಲ್ಲ. ಮೋಹನ್ ಭಾಗವತ್ ಅವರು ಯೋಜನೆಯಂತೆ ಧನಬಾದ್‌ನ ಶಾಖಾ ಶಿಕ್ಷಕರನ್ನು ಭೇಟಿಯಾದರು. ಬಳಿಕ ಜಾರ್ಖಾಂಡ್‌ನ ಆರ್‌ಎಸ್‌ಎಸ್ ಘಟಕದ ಕಾರ್ಯಕಾರಿ ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿದರು’ ಎಂದು ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ತಿಳಿಸಿದರು.

ಕಾಂಗ್ರೆಸ್ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ: ನಟ ಚೇತನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.