ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

RSS Leader

ADVERTISEMENT

ಆರ್‌ಎಸ್‌ಎಸ್‌ ಮುಖಂಡನ ಕೊಲೆ ಪ್ರಕರಣ: ಪಿಎಫ್‌ಐ ಕಾರ್ಯಕರ್ತನ ಬಂಧನ

ಆರ್‌ಎಸ್‌ಎಸ್‌ ಮುಖಂಡ ಶ್ರೀನಿವಾಸನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾರ್ಯಕರ್ತ ಶಿಹಾಬ್‌ ಅಲಿಯಾಸ್‌ ಬಾಬು ಎಂಬಾತನನ್ನು ಕೇರಳದ ಮಲಪ್ಪುರದಲ್ಲಿರುವ ಆತನ ಮನೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
Last Updated 20 ಅಕ್ಟೋಬರ್ 2023, 13:50 IST
ಆರ್‌ಎಸ್‌ಎಸ್‌ ಮುಖಂಡನ ಕೊಲೆ ಪ್ರಕರಣ: ಪಿಎಫ್‌ಐ ಕಾರ್ಯಕರ್ತನ ಬಂಧನ

ಭಾರತವು ಜ್ಞಾನಿಗಳ ದೇಶವಾಗಲಿ: ಮೋಹನ್‌ ಭಾಗವತ್‌

ಭಾರತವನ್ನು ಜ್ಞಾನವುಳ್ಳ ಜನರ ದೇಶವನ್ನಾಗಿ ಮಾಡಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಗುರುವಾರ ಕರೆ ನೀಡಿದ್ದಾರೆ.
Last Updated 26 ಜನವರಿ 2023, 11:20 IST
ಭಾರತವು ಜ್ಞಾನಿಗಳ ದೇಶವಾಗಲಿ: ಮೋಹನ್‌ ಭಾಗವತ್‌

ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ: ಮುಕುಂದ

ಪುತ್ತೂರು: ಆರೆಸ್ಸೆಸ್ಸ್ ಕಾರ್ಯಾಲಯ ಉದ್ಘಾಟನೆ; ಸಹ ಸರಕಾರ್ಯವಾಹ ಮುಕುಂದ ಅಭಿಮತ
Last Updated 17 ಜನವರಿ 2023, 3:01 IST
ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ: ಮುಕುಂದ

ಜಗತ್ತಿಗೆ ಭಾರತವು ಕೌಟುಂಬಿಕ ವ್ಯವಸ್ಥೆಯ ಕೊಡುಗೆ ನೀಡಬಹುದು: ದತ್ತಾತ್ರೇಯ ಹೊಸಬಾಳೆ

ನಾಗ್ಪುರ: ‘ಕೌಟುಂಬಿಕ ಮೌಲ್ಯವನ್ನು ಕಾಪಾಡಿಕೊಳ್ಳಲು ಜಗತ್ತು ಹೆಣಗುತ್ತಿದೆ. ಆದ್ದರಿಂದ, ಜಗತ್ತಿಗೆ ಭಾರತವು ಉತ್ತಮ ಕೌಟುಂಬಿಕ ವ್ಯವಸ್ಥೆಯನ್ನು ಕೊಡುಗೆ ನೀಡಬಹುದು’ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
Last Updated 8 ಜನವರಿ 2023, 21:19 IST
ಜಗತ್ತಿಗೆ ಭಾರತವು ಕೌಟುಂಬಿಕ ವ್ಯವಸ್ಥೆಯ ಕೊಡುಗೆ ನೀಡಬಹುದು: ದತ್ತಾತ್ರೇಯ ಹೊಸಬಾಳೆ

ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಆರೆಸ್ಸೆಸ್‌ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಅವರ ನಿಧನಕ್ಕೆ ಆರೆಸ್ಸೆಸ್‌ ಸಂತಾಪ ಸೂಚಿಸಿದೆ. ಹೀರಾಬೆನ್‌ ಅವರ ಬದುಕು ಭಕ್ತಿಯ ಮೌಲ್ಯಗಳಿಗೆ ದೊಡ್ಡ ಉದಾಹರಣೆ ಎಂದು ಸ್ಮರಿಸಿದೆ.
Last Updated 30 ಡಿಸೆಂಬರ್ 2022, 6:37 IST
ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಆರೆಸ್ಸೆಸ್‌ ಸಂತಾಪ

ಶಿವಮೊಗ್ಗಕ್ಕೆ ಇಂದು ಮೋಹನ್ ಭಾಗವತ್ ಭೇಟಿ

ಪ್ರಜಾವಾಣಿ ವಾರ್ತೆ ಶಿವಮೊಗ್ಗ: ಇಲ್ಲಿನ ಪೇಸ್ ಕಾಲೇಜಿನ‌ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ದಕ್ಷಿಣ ಪ್ರಾಂತ್ಯದ ಆರ್‌ಎಸ್‌ಎಸ್‌ ಸಂಚಾಲಕರ ಸಭೆ ನಡೆಯಲಿದೆ. ಸಭೆಯಲ್ಲಿ ಸಂಘಟನೆಯ ರಾಷ್ಟ್ರೀಯ ಸರಸಂಚಾಲಕ ಮೋಹನ್ ಭಾಗವತ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಇಲ್ಲಿನ ಓ.ಟಿ ರಸ್ತೆಯಲ್ಲಿರುವ ದಿವಂಗತ ದಿನೇಶ್ ಪೈ ಮನೆಗೆ ಭೇಟಿ ನೀಡಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ದಿನೇಶ್ ಪೈ ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಮೋಹನ್ ಭಾಗವತ್ ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 29 ಡಿಸೆಂಬರ್ 2022, 21:13 IST
ಶಿವಮೊಗ್ಗಕ್ಕೆ ಇಂದು ಮೋಹನ್ ಭಾಗವತ್ ಭೇಟಿ

ಕುಷ್ಠರೋಗಿಗಳ ಜೊತೆ ಸಹಪಂಕ್ತಿ ಭೋಜನ

‘ವಸುದೈವ ಕುಟುಂಬಕಂ’ ಭಾರತೀಯ ಸಂಸ್ಕೃತಿ ಮೂಲಾಧಾರ: ದತ್ತಾತ್ರೇಯ ಹೊಸಬಾಳೆ
Last Updated 19 ಡಿಸೆಂಬರ್ 2022, 13:41 IST
ಕುಷ್ಠರೋಗಿಗಳ ಜೊತೆ ಸಹಪಂಕ್ತಿ ಭೋಜನ
ADVERTISEMENT

ಭಾರತದ ಅಭಿವೃದ್ಧಿಯು ಜನರ ದೃಷ್ಟಿ, ಆಕಾಂಕ್ಷೆಗಳನ್ನು ಆಧರಿಸಿದೆ: ಮೋಹನ್ ಭಾಗವತ್

ಮುಂಬೈ: ಭಾರತದ ಅಭಿವೃದ್ಧಿಯು ಇಲ್ಲಿನ ಜನರ ದೃಷ್ಟಿಕೋನ ಮತ್ತು ಅವರ ಆಕಾಂಕ್ಷೆಗಳನ್ನು ಅವಲಂಬಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.
Last Updated 19 ಡಿಸೆಂಬರ್ 2022, 12:59 IST
ಭಾರತದ ಅಭಿವೃದ್ಧಿಯು ಜನರ ದೃಷ್ಟಿ, ಆಕಾಂಕ್ಷೆಗಳನ್ನು ಆಧರಿಸಿದೆ: ಮೋಹನ್ ಭಾಗವತ್

ರಾಮನ ಜತೆಗೆ ‘ರೊಟ್ಟಿ’ಯೂ ಬೇಕು: ದತ್ತಾತ್ರೇಯ ಹೊಸಬಾಳೆ

ಭೋಪಾಲ್: ಭಗವಾನ್ ರಾಮನ ಜತೆಗೆ ‘ರೊಟ್ಟಿ’ ಅಂದರೆ ಕೈಗಾರಿಕೆಗಳು, ಸಂಪತ್ತು ಮತ್ತು ಉದ್ಯೋಗಗಳೂ ದೇಶಕ್ಕೆ ಬೇಕಾಗಿದ್ದು ಎರಡೂ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೋಮವಾರ ಹೇಳಿದ್ದಾರೆ.
Last Updated 12 ಡಿಸೆಂಬರ್ 2022, 18:43 IST
ರಾಮನ ಜತೆಗೆ ‘ರೊಟ್ಟಿ’ಯೂ ಬೇಕು: ದತ್ತಾತ್ರೇಯ ಹೊಸಬಾಳೆ

ಪ್ರತಿ ಗ್ರಾಮದಲ್ಲೂ ಆರ್‌ಎಸ್‌ಎಸ್‌ ಶಾಖೆ ಇರಬೇಕು: ಭಾಗವತ್

ದೇಶದ ಪ್ರತಿಯೊಂದು ಗ್ರಾಮವೂ ಸಂಘದ ಶಾಖೆಯನ್ನು ಹೊಂದಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ ಭಾಗವತ್‌ ಭಾನುವಾರ ಹೇಳಿದರು.
Last Updated 11 ಡಿಸೆಂಬರ್ 2022, 20:09 IST
ಪ್ರತಿ ಗ್ರಾಮದಲ್ಲೂ ಆರ್‌ಎಸ್‌ಎಸ್‌ ಶಾಖೆ ಇರಬೇಕು: ಭಾಗವತ್
ADVERTISEMENT
ADVERTISEMENT
ADVERTISEMENT