ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mohan Bhgavath

ADVERTISEMENT

ಭಾಗವತ್‌ ಹೇಳಿಕೆಗೆ ಬ್ರಾಹ್ಮಣರ ಖಂಡನೆ; ಹಾನಿ ತಡೆಯಲು ಮುಂದಾದ ಬಿಜೆಪಿ

ಉತ್ತರ ಪ್ರದೇಶ: ಚುನಾವಣೆ ಹೊಸ್ತಿಲಲ್ಲಿ ಕೇಸರಿ ಪಕ್ಷಕ್ಕೆ ಇರುಸುಮುರುಸು
Last Updated 7 ಫೆಬ್ರುವರಿ 2023, 15:27 IST
ಭಾಗವತ್‌ ಹೇಳಿಕೆಗೆ ಬ್ರಾಹ್ಮಣರ ಖಂಡನೆ; ಹಾನಿ ತಡೆಯಲು ಮುಂದಾದ ಬಿಜೆಪಿ

ಚಿತ್ರದುರ್ಗ| ದಲಿತ, ಹಿಂದುಳಿದ ಜನಾಂಗದ ಮಠಾಧೀಶರ ಅಹವಾಲು ಆಲಿಸಿದ ಮೋಹನ್ ಭಾಗವತ್‌

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ದಲಿತ ಮತ್ತು ಹಿಂದುಳಿದ ಜನಾಂಗದ ಮಠಾಧೀಶರ ಅಹವಾಲುಗಳನ್ನು ಆಲಿಸಿದರು. ಸಮುದಾಯದ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು.
Last Updated 12 ಜುಲೈ 2022, 15:40 IST
ಚಿತ್ರದುರ್ಗ| ದಲಿತ, ಹಿಂದುಳಿದ ಜನಾಂಗದ ಮಠಾಧೀಶರ ಅಹವಾಲು ಆಲಿಸಿದ ಮೋಹನ್ ಭಾಗವತ್‌

ಉತ್ತರ ಪ್ರದೇಶ: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ‘ಚಿತ್ರ’

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್ ಅಕ್ಕಪಕ್ಕ ಕುಳಿತ ಚಿತ್ರ ಗುರಿಯಾಗಿಸಿ ಕಾಂಗ್ರೆಸ್‌ ಟೀಕೆ
Last Updated 21 ಡಿಸೆಂಬರ್ 2021, 16:01 IST
ಉತ್ತರ ಪ್ರದೇಶ: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ‘ಚಿತ್ರ’

ಮೋಹನ್‌ ಭಾಗವತ್‌ 71ನೇ ಹುಟ್ಟುಹಬ್ಬ: ಯಾವುದೇ ಆಚರಣೆ ಇಲ್ಲ

ಇವತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ 71 ನೇ ಹುಟ್ಟುಹಬ್ಬ. ಆದರೆ ಅವರು ಈ ದಿನವನ್ನು ಎಂದಿನಂತೆಯೇ ಕಳೆದರು. ಯಾವುದೇ ಸಂಭ್ರಮಾಚರಣೆಯನ್ನು ಆಯೋಜಿಸಿಲ್ಲ ಎಂದು ಹೇಳಲಾಗಿದೆ.
Last Updated 11 ಸೆಪ್ಟೆಂಬರ್ 2021, 10:30 IST
ಮೋಹನ್‌ ಭಾಗವತ್‌ 71ನೇ ಹುಟ್ಟುಹಬ್ಬ: ಯಾವುದೇ ಆಚರಣೆ ಇಲ್ಲ

ಆತ್ಮನಿರ್ಭರ ಭಾರತ ಪರಿಕಲ್ಪನೆ ಸಾಕಾರವಾಗಲಿ: ಮೋಹನ್ ಭಾಗವತ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್
Last Updated 2 ಮಾರ್ಚ್ 2021, 15:22 IST
ಆತ್ಮನಿರ್ಭರ ಭಾರತ ಪರಿಕಲ್ಪನೆ ಸಾಕಾರವಾಗಲಿ: ಮೋಹನ್ ಭಾಗವತ್

ಹತೋಟಿರಹಿತ ಜೀವನದಿಂದ ದುಷ್ಪರಿಣಾಮ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅಭಿಮತ
Last Updated 30 ಆಗಸ್ಟ್ 2020, 15:23 IST
ಹತೋಟಿರಹಿತ ಜೀವನದಿಂದ ದುಷ್ಪರಿಣಾಮ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್

ಪ್ರಕೃತಿಯನ್ನು ಸಂರಕ್ಷಿಸಿ, ಪೋಷಿಸಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮನವಿ

‘ಪ್ರಕೃತಿ ವಂದನಾ‘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗವತ್‌
Last Updated 30 ಆಗಸ್ಟ್ 2020, 11:12 IST
ಪ್ರಕೃತಿಯನ್ನು ಸಂರಕ್ಷಿಸಿ, ಪೋಷಿಸಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮನವಿ
ADVERTISEMENT

ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಅಯೋಧ್ಯೆಯಲ್ಲಿ ಹೇಗೆ ನಡೆಯುತ್ತಿದೆ ಸಿದ್ಧತೆ?

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆ.5ರ ಬುಧವಾರ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಲಿದೆ. ಪ್ರಧಾನಿ ಸೇರಿದಂತೆ ಸೀಮಿತ ಗಣ್ಯರ ಸಮ್ಮುಖದಲ್ಲಿ ನೆರವೇರುತ್ತಿರುವ ಈ ಐತಿಹಾಸಿಕ ಸಮಾರಂಭಕ್ಕೆ ಸಿದ್ಧತೆಗಳೆಲ್ಲವೂ ಈಗಾಗಲೇ ಪೂರ್ಣಗೊಂಡಿದ್ದು, ಧಾರ್ಮಿಕ ಆಚರಣೆಗಳು ಆರಂಭವಾಗಿವೆ.
Last Updated 4 ಆಗಸ್ಟ್ 2020, 14:30 IST
ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಅಯೋಧ್ಯೆಯಲ್ಲಿ ಹೇಗೆ ನಡೆಯುತ್ತಿದೆ ಸಿದ್ಧತೆ?

ಮೋಹನ್ ಭಾಗವತ್‌ರಿಂದ ಜನಸೇವಾ ವಿಶ್ವಸ್ಥ ಮಂಡಳಿ ನೂತನ ಕಟ್ಟಡ ಲೋಕಾರ್ಪಣೆ

ಜನಸೇವಾ ವಿದ್ಯಾಕೇಂದ್ರದ ನೂತನ ವಸತಿ ಕಟ್ಟಡ ಸಮುಚ್ಚಯವನ್ನು ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಸರಸಂಘಚಾಲಕಮೋಹನ್ ಭಾಗವತ್ ಭಾನುವಾರಲೋಕಾರ್ಪಣೆ ಮಾಡಿದರು.
Last Updated 8 ಮಾರ್ಚ್ 2020, 7:11 IST
ಮೋಹನ್ ಭಾಗವತ್‌ರಿಂದ ಜನಸೇವಾ ವಿಶ್ವಸ್ಥ ಮಂಡಳಿ ನೂತನ ಕಟ್ಟಡ ಲೋಕಾರ್ಪಣೆ

ಹಿಂದೂಗಳ ಆಗಮನಕ್ಕೂ ಮುನ್ನ ಭಾರತದಲ್ಲಿ ಎಲ್ಲರೂ ಬೌದ್ಧರಾಗಿದ್ದರು: ಕೇಂದ್ರ ಸಚಿವ

‘ಭಾರತಕ್ಕೆ ಹಿಂದೂಗಳ ಆಗಮನವಾಗುವುದಕ್ಕೂ ಮೊದಲು ಇಲ್ಲಿ ಎಲ್ಲರೂ ಬೌದ್ಧ ಧರ್ಮದವರಾಗಿದ್ದರು. ಭಾರತದಲ್ಲಿರುವವರೆಲ್ಲರೂ ಹಿಂದೂಗಳು ಎಂಬ ನಿಲುವು ಸರಿಯಲ್ಲ,’ ಎಂದು ಕೇಂದ್ರ ಸಚಿವ ರಾಮದಾಸ ಅಟವಾಳೆ ಹೇಳಿದ್ದಾರೆ.
Last Updated 26 ಡಿಸೆಂಬರ್ 2019, 14:35 IST
ಹಿಂದೂಗಳ ಆಗಮನಕ್ಕೂ ಮುನ್ನ ಭಾರತದಲ್ಲಿ ಎಲ್ಲರೂ ಬೌದ್ಧರಾಗಿದ್ದರು: ಕೇಂದ್ರ ಸಚಿವ
ADVERTISEMENT
ADVERTISEMENT
ADVERTISEMENT