ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಬಾಲಕಿ ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರನ್ನು ದಿಲಾವರ್ ಖಾನ್ (48), ಬ್ಯೂಟಿ ಬೇಗಂ (39), ರಫಿಕುಲ್ (43), ತೌಹಿದ್ (20), ಎಂಡಿ ಅಜರ್ (28), ಜಾಕಿರ್ ಮಲಿಕ್ (40) ಮತ್ತು 15 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.
.IPL | ಟೂರ್ನಿಯಿಂದ ಹೊರಬಿದ್ದ ಉಮ್ರಾನ್; ಬದಲಿ ಆಟಗಾರನಾಗಿ KKR ಸೇರಿದ ಸಕಾರಿಯಾ.ಪುನೀತ್ ಜೊತೆ ನಟಿಸಿದ್ದ ‘ನಿನ್ನಿಂದಲೆ’ ಬೆಡಗಿ ಎರಿಕಾ ಬಾಳಲ್ಲಿ ಕಹಿ ಘಟನೆ: ವರದಿ.
ಮಾರ್ಚ್ 16ರಂದು ಸುಳಿವು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ದೆಹಲಿ-ಎನ್ಸಿಆರ್ನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರಲ್ಲಿ ಒಬ್ಬರು ನಾವು ಪಶ್ಚಿಮ ಬಂಗಾಳದ ನಿವಾಸಿಗಳು ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆ ಮತ್ತು ಪರಿಶೀಲನೆಯ ಬಳಿಕ ಬಂಧಿತರು ಬಾಂಗ್ಲಾದೇಶದ ಪ್ರಜೆಗಳು ಎಂದು ತಿಳಿದು ಬಂದಿದೆ. ಬಂಧಿತರನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ ದೆಹಲಿ) ಅಭಿಷೇಕ್ ಧಾನಿಯಾ ತಿಳಿಸಿದ್ದಾರೆ.
.ಪ್ರತಿಭಟನೆ ಆಯೋಜನೆ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪೊಲೀಸ್ ವಶಕ್ಕೆ.ನಟ ಪುನೀತ್ ರಾಜ್ಕುಮಾರ್ 50ನೇ ಜನ್ಮದಿನ: ಕುಟುಂಬ ಸದಸ್ಯರಿಂದ ಸಮಾಧಿಗೆ ಪೂಜೆ.ಹಕ್ಕಿ ಜ್ವರ: ಫಾರಂ ಕೋಳಿ ಮೊಟ್ಟೆ ಬಲು ‘ಅಗ್ಗ’.ಇಂದು ನಟ ಪುನೀತ್ ರಾಜ್ಕುಮಾರ್ 50ನೇ ಜನ್ಮದಿನ: ಅಗಲಿದ ‘ಅಪ್ಪು’ವಿನ ಸ್ಮರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.