ಸೋಮವಾರ, 16 ಫೆಬ್ರುವರಿ 2026
×
ADVERTISEMENT

Bangladeshi migrants

ADVERTISEMENT

ರಾಜ್ಯದಲ್ಲಿ ‌370 ಬಾಂಗ್ಲಾ ಪ್ರಜೆಗಳು ಪತ್ತೆ: ಜಿ. ಪರಮೇಶ್ವರ

Illegal Immigration: ರಾಜ್ಯದಲ್ಲಿ 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಿದ್ದು, ಈ ಪೈಕಿ 196 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 16:19 IST
ರಾಜ್ಯದಲ್ಲಿ ‌370 ಬಾಂಗ್ಲಾ ಪ್ರಜೆಗಳು ಪತ್ತೆ: ಜಿ. ಪರಮೇಶ್ವರ

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ: ಮನೆ ಬಾಡಿಗೆಗೆ ಕೊಡುವಾಗ ಎಚ್ಚರ; ಪರಮೇಶ್ವರ

Bangladeshi Immigrant Alert: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಕಾರ್ಯ ನಡೆಯುತ್ತಿದೆ. ಮನೆ ಬಾಡಿಗೆಗೆ ನೀಡುವಾಗ ದಾಖಲೆ ಪರಿಶೀಲನೆ ಅಗತ್ಯವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
Last Updated 10 ಜನವರಿ 2026, 16:31 IST
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ: ಮನೆ ಬಾಡಿಗೆಗೆ ಕೊಡುವಾಗ ಎಚ್ಚರ; ಪರಮೇಶ್ವರ

ಕೋಲ್ಕತ್ತ: ಭಾರತ ತೊರೆಯುತ್ತಿದ್ದ 48 ಬಾಂಗ್ಲಾ ವಲಸಿಗರ ಬಂಧನ

Bangladeshi Migrants: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಹಾಟ್‌ ಗಡಿ ಭಾಗದಲ್ಲಿ ಅಕ್ರಮವಾಗಿ ಹೊರ ಹೋಗುತ್ತಿದ್ದ 48 ಮಂದಿ ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 2 ನವೆಂಬರ್ 2025, 14:36 IST
ಕೋಲ್ಕತ್ತ: ಭಾರತ ತೊರೆಯುತ್ತಿದ್ದ 48 ಬಾಂಗ್ಲಾ ವಲಸಿಗರ ಬಂಧನ

ಬಾಂಗ್ಲಾದೇಶಿಗರ ಅಕ್ರಮ ವಲಸೆ | 8 ಜನರ ಬಂಧನ; 6 ಮಂದಿ ಗಡೀಪಾರು

ಬಾಂಗ್ಲಾದೇಶದವರ ಅಕ್ರಮ ವಲಸೆ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದು, ಆರು ಮಂದಿಯನ್ನು ಗಡೀಪಾರು ಮಾಡಿದ್ದಾರೆ.
Last Updated 22 ಮಾರ್ಚ್ 2025, 13:44 IST
ಬಾಂಗ್ಲಾದೇಶಿಗರ ಅಕ್ರಮ ವಲಸೆ | 8 ಜನರ ಬಂಧನ; 6 ಮಂದಿ ಗಡೀಪಾರು

ದೆಹಲಿ: ಅಕ್ರಮವಾಗಿ ವಾಸವಿದ್ದ 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಬಾಲಕಿ ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ಮಾರ್ಚ್ 2025, 9:29 IST
ದೆಹಲಿ: ಅಕ್ರಮವಾಗಿ ವಾಸವಿದ್ದ 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: 2020ರಿಂದ ಅಕ್ರಮ ವಾಸ್ತವ್ಯ; ಏಳು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ನಾಲ್ವರು ಮಹಿಳೆಯರು ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಇಂದು (ಶುಕ್ರವಾರ) ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2025, 13:28 IST
ಮುಂಬೈ: 2020ರಿಂದ ಅಕ್ರಮ ವಾಸ್ತವ್ಯ; ಏಳು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯರನ್ನು ಎಎಪಿ ಪೋಷಿಸುತ್ತಿದೆ. ಇದು ಜನಸಂಖ್ಯೆಯ ತಿರುಚುವಿಕೆಯಾಗುತ್ತಿದ್ದು, ಚುನಾವಣಾ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 3 ಫೆಬ್ರುವರಿ 2025, 11:24 IST
ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ
ADVERTISEMENT

ಸೈಫ್ ಮೇಲಿನ ದಾಳಿಕೋರ ಸೆರೆಯಾದಲ್ಲಿ ಬಾಂಗ್ಲಾದೇಶ ನಾಗರಿಕರ ಅಕ್ರಮ ವಾಸ: BJP ನಾಯಕ

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿ ಸೆರೆಯಾಗಿರುವ ಸ್ಥಳದಲ್ಲಿ ಬಾಂಗ್ಲಾದೇಶದ ಸಾಕಷ್ಟು ನಾಗರಿಕರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕಿರೀಟ್‌ ಸೋಮೈಯ ಭಾನುವಾರ ಹೇಳಿದ್ದಾರೆ.
Last Updated 19 ಜನವರಿ 2025, 13:08 IST
ಸೈಫ್ ಮೇಲಿನ ದಾಳಿಕೋರ ಸೆರೆಯಾದಲ್ಲಿ ಬಾಂಗ್ಲಾದೇಶ ನಾಗರಿಕರ ಅಕ್ರಮ ವಾಸ: BJP ನಾಯಕ

ದೆಹಲಿಯಲ್ಲಿ ಬಾಂಗ್ಲಾದ 175 ಅಕ್ರಮ ವಲಸಿಗರ ಪತ್ತೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಾಂಗ್ಲಾದೇಶದ 175 ಮಂದಿ ವಲಸಿಗರು ಅಕ್ರಮವಾಗಿ ವಾಸ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2024, 9:02 IST
ದೆಹಲಿಯಲ್ಲಿ ಬಾಂಗ್ಲಾದ 175 ಅಕ್ರಮ ವಲಸಿಗರ ಪತ್ತೆ

ಅಗರ್ತಲಾ ರೈಲು ನಿಲ್ದಾಣದಲ್ಲಿ 16 ಮಂದಿ ಬಾಂಗ್ಲಾದೇಶಿಯರ ಬಂಧನ

ಅಗರ್ತಲಾ ರೈಲು ನಿಲ್ದಾಣದಲ್ಲಿ 13 ಪುರುಷರು ಮತ್ತು 3 ಮಹಿಳೆಯರು ಸೇರಿದಂತೆ 16 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಆಗಸ್ಟ್ 2024, 2:23 IST
ಅಗರ್ತಲಾ ರೈಲು ನಿಲ್ದಾಣದಲ್ಲಿ 16 ಮಂದಿ ಬಾಂಗ್ಲಾದೇಶಿಯರ ಬಂಧನ
ADVERTISEMENT
ADVERTISEMENT
ADVERTISEMENT