ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಜ್ಮೀರ್‌ ದರ್ಗಾದಲ್ಲಿ ವಾಗ್ವಾದ, ಬಿಗುವಿನ ಸ್ಥಿತಿ

Last Updated 30 ಜನವರಿ 2023, 16:07 IST
ಅಕ್ಷರ ಗಾತ್ರ

ಜೈಪುರ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್‌ ಚಿಸ್ಟಿ ಅವರ ಉರುಸ್‌ ಸಂದರ್ಭದಲ್ಲಿ ಅಜ್ಮೇರ್‌ ಷರೀಫ್ ದರ್ಗಾ ಖಾದಿಂಗಳು ಮತ್ತು ಇಸ್ಲಾಂನ ಬರೆಲ್ವಿ ವರ್ಗದ ನಡುವೆ ಸೋಮವಾರ ವಾಗ್ವಾದ ಉಂಟಾಗಿದ್ದು, ಕೆಲಹೊತ್ತು ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು.

ದರ್ಗಾದ ಒಳಗೆ ಗುಂಪೊಂದು ಘೋಷಣೆ ಕೂಗಿದ್ದು, ಇದಕ್ಕೆ ಖಾದಿಂಗಳು ಆಕ್ಷೇಪಿಸಿದರು. ಇದು ಘರ್ಷಣೆಗೆ ಕಾರಣವಾಗಿತ್ತು ಎಂದು ದರ್ಗಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಮರ್‌ ಸಿಂಗ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT