ಗುರುವಾರ, 3 ಜುಲೈ 2025
×
ADVERTISEMENT

ajmer dargah

ADVERTISEMENT

ಅಜ್ಮೀರ್: ಅಕ್ರಮವಾಗಿ ವಾಸವಿದ್ದ 6 ಬಾಂಗ್ಲಾದೇಶಿ ಪ್ರಜೆಗಳ ಬಂಧನ

Bangladesh Nationals Arrested: ಅಜ್ಮೀರ್‌ನಲ್ಲಿ 2 ಸಾವಿರರ ದಾಖಲೆ ಪರಿಶೀಲನೆ ವೇಳೆ 6 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ
Last Updated 3 ಮೇ 2025, 7:40 IST
ಅಜ್ಮೀರ್: ಅಕ್ರಮವಾಗಿ ವಾಸವಿದ್ದ 6 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಕ್ಕೆ ಚಾದರ್ ಅರ್ಪಿಸಿದ ಸಚಿವ ಕಿರಣ್ ರಿಜಿಜು

ಸೂಫಿ ಸಂತ ಅಜ್ಮೀರ್‌ನ ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ‘ಚಾದರ್‌’ ಅನ್ನು ಅವರ ಪರವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದರ್ಗಾಕ್ಕೆ ಶನಿವಾರ ಸಮರ್ಪಿಸಿದರು.
Last Updated 4 ಜನವರಿ 2025, 9:35 IST
ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಕ್ಕೆ ಚಾದರ್ ಅರ್ಪಿಸಿದ ಸಚಿವ ಕಿರಣ್ ರಿಜಿಜು

ಅಜ್ಮೀರ್ ಷರೀಫ್ ಉರುಸ್: ದರ್ಗಾಕ್ಕೆ ಅರ್ಪಿಸಲು ಚಾದರ್ ನೀಡಿದ ಪ್ರಧಾನಿ ಮೋದಿ

ಅಜ್ಮೀರ್‌ನ ಖಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ‘ಉರುಸ್’ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಅಲ್ಲದೆ ದರ್ಗಾಕ್ಕೆ ಹಾಸಲು ‘ಚಾದರ್‌’ ಅನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಹಸ್ತಾಂತರಿಸಿದ್ದಾರೆ.
Last Updated 3 ಜನವರಿ 2025, 11:41 IST
ಅಜ್ಮೀರ್ ಷರೀಫ್ ಉರುಸ್: ದರ್ಗಾಕ್ಕೆ ಅರ್ಪಿಸಲು ಚಾದರ್ ನೀಡಿದ ಪ್ರಧಾನಿ ಮೋದಿ

ಅಜ್ಮೇರ್ ಶರೀಫ್ ದರ್ಗಾದ 813ನೇ ಉರುಸ್: ನಾಳೆ ಚಾದರ್‌ ಅರ್ಪಿಸಲಿರುವ PM ಮೋದಿ

ಅಜ್ಮೇರ್ ಶರೀಫ್ ದರ್ಗಾದಲ್ಲಿ ಆರಂಭವಾಗುತ್ತಿರುವ 813ನೇ ಉರುಸ್‌ಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾದರ್ ಸಮರ್ಪಿಸುತ್ತಿದ್ದಾರೆ.
Last Updated 1 ಜನವರಿ 2025, 16:23 IST
ಅಜ್ಮೇರ್ ಶರೀಫ್ ದರ್ಗಾದ 813ನೇ ಉರುಸ್: ನಾಳೆ ಚಾದರ್‌ ಅರ್ಪಿಸಲಿರುವ PM ಮೋದಿ

ಅಜ್ಮೀರ್‌ನ ಚಿಶ್ತಿ ದರ್ಗಾ ಒಳಗಡೆ ಶಿವನ ದೇಗುಲ ವಿವಾದ: ಸಚಿವರು ಹೇಳಿದ್ದಿಷ್ಟು.

ದೇಶದಲ್ಲಿ ಮೊಘಲರ ಆಕ್ರಮಣದ ಸಂದರ್ಭದಲ್ಲಿ ಬಾಬರ್ ಮತ್ತು ಔರಂಗಜೇಬ್ ಬಹಳಷ್ಟು ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ.
Last Updated 29 ನವೆಂಬರ್ 2024, 11:09 IST
ಅಜ್ಮೀರ್‌ನ ಚಿಶ್ತಿ ದರ್ಗಾ ಒಳಗಡೆ ಶಿವನ ದೇಗುಲ ವಿವಾದ: ಸಚಿವರು ಹೇಳಿದ್ದಿಷ್ಟು.

ಕಾಶಿ, ಮಥುರಾ ವಿವಾದ– ಕೋರ್ಟ್‌ ಹೊರಗೆ ‍‍ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ

ಮಥುರಾ ಹಾಗೂ ಕಾಶಿ ವಿವಾದವನ್ನು ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಆಬಿದೀನ್ ಹೇಳಿದ್ದಾರೆ.
Last Updated 23 ಫೆಬ್ರುವರಿ 2024, 4:53 IST
ಕಾಶಿ, ಮಥುರಾ ವಿವಾದ– ಕೋರ್ಟ್‌ ಹೊರಗೆ ‍‍ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ

ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್

ನವದೆಹಲಿ: ಸೂಫಿ ಸಂತ ಖ್ವಾಜಾ ಮುಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಪವಿತ್ರ ಚಾದರ್‌, ಶನಿವಾರ ಅಜ್ಮೇರ್‌ ತಲುಪಿತು.
Last Updated 13 ಜನವರಿ 2024, 15:11 IST
ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್
ADVERTISEMENT

Israel Hamas War: ಪ್ಯಾಲೆಸ್ಟೀನಿಯನ್ನರಿಗೆ ಅಜ್ಮೀರ್‌ ದರ್ಗಾದಲ್ಲಿ ಪ್ರಾರ್ಥನೆ

ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರಿಗಾಗಿ ರಾಜಸ್ಥಾನದ ಅಜ್ಮೀರ್‌ ದರ್ಗಾದ ಉಸ್ತುವಾರಿಗಳು ಶುಕ್ರವಾರ ಪ್ರಾರ್ಥನಾ ಸಭೆ ನಡೆಸಿದರು.
Last Updated 14 ಅಕ್ಟೋಬರ್ 2023, 2:17 IST
Israel Hamas War: ಪ್ಯಾಲೆಸ್ಟೀನಿಯನ್ನರಿಗೆ ಅಜ್ಮೀರ್‌ ದರ್ಗಾದಲ್ಲಿ ಪ್ರಾರ್ಥನೆ

ಐಶ್ವರ್ಯಕ್ಕಿಂತ ಸಂಸ್ಕಾರ ಮುಖ್ಯ: ಅಜ್ಮೀರ್‌ನ ಶ್ರದ್ಧಾನಂದ ಶಾಸ್ತ್ರಿ

ಮನುಷ್ಯನಿಗೆ ಜೀವನದಲ್ಲಿ ಅಧಿಕಾರ-ಐಶ್ವರ್ಯಕ್ಕಿಂತ ಸಂಸ್ಕೃತಿ- ಸಂಸ್ಕಾರ ಮುಖ್ಯ ಎಂದು ರಾಜಸ್ತಾನದ ಅಜ್ಮೀರ್‌ನ ಶ್ರದ್ಧಾನಂದ ಶಾಸ್ತ್ರಿ ಹೇಳಿದರು
Last Updated 24 ಆಗಸ್ಟ್ 2023, 13:55 IST
ಐಶ್ವರ್ಯಕ್ಕಿಂತ ಸಂಸ್ಕಾರ ಮುಖ್ಯ: ಅಜ್ಮೀರ್‌ನ ಶ್ರದ್ಧಾನಂದ ಶಾಸ್ತ್ರಿ

ಅಜ್ಮೀರ್‌ ದರ್ಗಾದಲ್ಲಿ ವಾಗ್ವಾದ, ಬಿಗುವಿನ ಸ್ಥಿತಿ

ದರ್ಗಾದ ಒಳಗೆ ಗುಂಪೊಂದು ಘೋಷಣೆ ಕೂಗಿದ್ದು, ಇದಕ್ಕೆ ಖಾದಿಂಗಳು ಆಕ್ಷೇಪಿಸಿದರು. ಇದು ಘರ್ಷಣೆಗೆ ಕಾರಣವಾಗಿತ್ತು
Last Updated 30 ಜನವರಿ 2023, 16:07 IST
ಅಜ್ಮೀರ್‌ ದರ್ಗಾದಲ್ಲಿ ವಾಗ್ವಾದ, ಬಿಗುವಿನ ಸ್ಥಿತಿ
ADVERTISEMENT
ADVERTISEMENT
ADVERTISEMENT