‘ಚಂದ್ರಯಾನ–3’ ನೌಕೆಯನ್ನು ಹೊತ್ತ ರಾಕೆಟ್ ಬಾನಂಗಳದಲ್ಲಿ ಸಾಗಿದ್ದನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು –ಪಿಟಿಐ ಚಿತ್ರ
‘ಚಂದ್ರಯಾನ–3’ ನೌಕೆಯನ್ನು ಹೊತ್ತ ರಾಕೆಟ್ ನಭದತ್ತ ಚಿಮ್ಮಿದ್ದನ್ನು ಕಂಡು ಮಹಿಳೆ ಹಾಗೂ ಮಗು ರಾಷ್ಟ್ರ ಧ್ವಜದೊಂದಿಗೆ ಸಂಭ್ರಮಿಸಿದ್ದು ಕಂಡುಬಂತು –ಎಎಫ್‌ಪಿ ಚಿತ್ರ