ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

IPL 2026: ಐಪಿಎಲ್‌ ಹರಾಜಿನಿಂದಲೇ ಹೊರಗುಳಿದ ಆರ್‌ಸಿಬಿ ಮಾಜಿ ಆಟಗಾರ

Glenn Maxwell IPL Exit: ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು 2026ರಲ್ಲಿ ಜರುಗಲಿರುವ ಐಪಿಎಲ್‌ ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ
Last Updated 2 ಡಿಸೆಂಬರ್ 2025, 10:29 IST
IPL 2026: ಐಪಿಎಲ್‌ ಹರಾಜಿನಿಂದಲೇ ಹೊರಗುಳಿದ ಆರ್‌ಸಿಬಿ ಮಾಜಿ ಆಟಗಾರ

SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ

SMAT Century: 14 ವರ್ಷದ ವೈಭವ್ ಸೂರ್ಯವಂಶಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಶತಕ ಸಿಡಿಸಿದ ನಂತರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ ಸಿಡಿಸಿದ್ದಾರೆ.
Last Updated 2 ಡಿಸೆಂಬರ್ 2025, 10:23 IST
SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ

ಅವರು ನಾನು ಕಂಡ ಅತ್ಯುತ್ತಮ ಕೋಚ್; ಗಂಭೀರ್ ಪರ KKR ಮಾಜಿ ಆಟಗಾರನ ಬ್ಯಾಟಿಂಗ್

Gambhir Coaching: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕುರಿತು ಟೀಕೆಗಳ ನಡುವೆ ಅಫ್ಗಾನಿಸ್ತಾನ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಗಂಭೀರ್ ತಮ್ಮ ವೃತ್ತಿಜೀವನದಲ್ಲಿ ಕಂಡ ಅತ್ಯುತ್ತಮ ಮಾರ್ಗದರ್ಶಕ ಎಂದು ಹೇಳಿದ್ದಾರೆ.
Last Updated 2 ಡಿಸೆಂಬರ್ 2025, 9:47 IST
ಅವರು ನಾನು ಕಂಡ ಅತ್ಯುತ್ತಮ ಕೋಚ್; ಗಂಭೀರ್ ಪರ KKR ಮಾಜಿ ಆಟಗಾರನ ಬ್ಯಾಟಿಂಗ್

ಪಡಿಕ್ಕಲ್ ಸ್ಫೋಟಕ ಶತಕ: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಬೃಹತ್ ಅಂತರದ ಗೆಲುವು

Syed Mushtaq Ali Trophy: ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ನಡುವಿನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ದೇವದತ್ತ ಪಡಿಕ್ಕಲ್ ಅವರ ಅಮೋಘ ಶತಕದ ನೆರವಿನಿಂದ 145 ರನ್‌ಗಳ ಬೃಹತ್ ಗೆಲುವು ದಾಖಲಾಗಿಸಿದೆ
Last Updated 2 ಡಿಸೆಂಬರ್ 2025, 7:54 IST
ಪಡಿಕ್ಕಲ್ ಸ್ಫೋಟಕ ಶತಕ: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಬೃಹತ್ ಅಂತರದ ಗೆಲುವು

ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೇಣದ ಪ್ರತಿಮೆ ಸ್ಥಾಪನೆ

Indian Women Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಮೇಣದ ಪ್ರತಿಮೆಯನ್ನು ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
Last Updated 2 ಡಿಸೆಂಬರ್ 2025, 2:01 IST
ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೇಣದ ಪ್ರತಿಮೆ ಸ್ಥಾಪನೆ

ಫುಟ್‌ಬಾಲ್‌: ಭಾಗೀದಾರರ ಜೊತೆ ಸಚಿವ ಮಾಂಡವೀಯ ಸಭೆ ನಾಳೆ

ಭಾರತ ಫುಟ್‌ಬಾಲ್‌ ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರದ ಮಾರ್ಗ ಕಂಡುಕೊಳ್ಳಲು, ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು, ಸಂಬಂಧಪಟ್ಟ ಎಲ್ಲ ಭಾಗೀದಾರರ ಸಭೆಯನ್ನು ಇದೇ 3ರಂದು ಕರೆದಿದ್ದಾರೆ.
Last Updated 2 ಡಿಸೆಂಬರ್ 2025, 0:19 IST
ಫುಟ್‌ಬಾಲ್‌: ಭಾಗೀದಾರರ ಜೊತೆ ಸಚಿವ ಮಾಂಡವೀಯ ಸಭೆ ನಾಳೆ

ಜೂನಿಯರ್‌ ಮಹಿಳೆಯರ ಹಾಕಿ ವಿಶ್ವಕಪ್‌: ಭಾರತ ಶುಭಾರಂಭ

ಹಿನಾ ಬಾನೊ ಮತ್ತು ಕನಿಕಾ ಸಿವಾಚ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ ತಂಡವು ಸೋಮವಾರ ಎಫ್‌ಐಎಚ್‌ ಜೂನಿಯರ್ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ 13–0ಯಿಂದ ನಮೀಬಿಯಾ ತಂಡವನ್ನು ಮಣಿಸಿ ತನ್ನ ಅಭಿಯಾನ ಆರಂಭಿಸಿತು.
Last Updated 2 ಡಿಸೆಂಬರ್ 2025, 0:16 IST
ಜೂನಿಯರ್‌ ಮಹಿಳೆಯರ ಹಾಕಿ ವಿಶ್ವಕಪ್‌: ಭಾರತ ಶುಭಾರಂಭ
ADVERTISEMENT

FIH ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಸ್ವಿಟ್ಜರ್ಲೆಂಡ್‌ ಸವಾಲು

ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಎಫ್‌ಐಎಚ್‌ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ನ ನಾಕೌಟ್ ಹಂತಕ್ಕೂ ಮುನ್ನ ಅಂತಿಮ ಗುಂಪು ಲೀಗ್ ಪಂದ್ಯದಲ್ಲಿ ಮಂಗಳವಾರ ಸ್ವಿಟ್ಜರ್ಲೆಂಡ್‌ ತಂಡವನ್ನು ಎದುರಿಸಲಿದೆ.
Last Updated 1 ಡಿಸೆಂಬರ್ 2025, 23:30 IST
FIH ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಸ್ವಿಟ್ಜರ್ಲೆಂಡ್‌ ಸವಾಲು

ಫಿಟ್ನೆಸ್‌ ಪರೀಕ್ಷೆ: ಹಾರ್ದಿಕ್ ಪಾಂಡ್ಯ ತೇರ್ಗಡೆ

Hardik Pandya passes his fitness test: ಭಾರತ ತಂಡದ ಅನುಭವಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮಂಗಳವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಬರೋಡಾ ತಂಡದ ಪರ ಕಣಕ್ಕಿಳಿಯಲಿದ್ದಾರೆ.
Last Updated 1 ಡಿಸೆಂಬರ್ 2025, 19:47 IST
ಫಿಟ್ನೆಸ್‌ ಪರೀಕ್ಷೆ: ಹಾರ್ದಿಕ್ ಪಾಂಡ್ಯ ತೇರ್ಗಡೆ

ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ

ಏಕದಿನ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಪ್ರತಿಕಾ ರಾವಲ್, ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರು ತಮ್ಮ ಅತ್ಯುತ್ತಮ ಆಟದ ಪ್ರದರ್ಶನಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಬಡ್ತಿ ಪಡೆದಿದ್ದಾರೆ.
Last Updated 1 ಡಿಸೆಂಬರ್ 2025, 19:42 IST
ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ
ADVERTISEMENT
ADVERTISEMENT
ADVERTISEMENT