ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ ಮೂರು ಹೊಸ ಏರ್‌ಲೈನ್ಸ್ ಕಂಪನಿಗಳಲ್ಲಿ ಶಂಖ ಏರ್ ಕೂಡ ಒಂದು. ಇದರ ಸ್ಥಾಪನೆ ಹಾಗೂ ಸಂಸ್ಥಾಪಕನ ಹಿಂದಿನ ಕತೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಇವರು ಉತ್ತಮ ನಿದರ್ಶನ.
ವಿಶೇಷವಾದದ್ದೆಂದು ನೋಡಬಾರದು
ವಿಮಾನ ಕೂಡ ಬಸ್, ಟೆಂಪೋದಂತೆ ಕೇವಲ ಸಾರಿಗೆ ಸಾಧನವಷ್ಟೆ. ಅದನ್ನು ವಿಶೇಷವಾದದ್ದೆಂದು ನೋಡಬಾರದು ಎನ್ನುತ್ತಾರೆ ಅವರು.
VIDEO | Lucknow: Shravan Kumar Vishwakarma, who once worked as a tempo driver, now heads Shankh Aviation as its Chairman and Managing Director. The company has received a No Objection Certificate (NOC) from the Ministry of Civil Aviation and is set to take off in the first… pic.twitter.com/qbcKWQItJC