ವೈರಾಣು ಹರಡುವಿಕೆಯ ಪ್ರಮಾಣದ ಏರಿಕೆಯು ದೊಡ್ಡ ಮಟ್ಟದಲ್ಲಿ ಇಲ್ಲ. ಆದರೂ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದೇ ರೀತಿ ತ್ರೈಮಾಸಿಕದ ಅವಧಿಯಲ್ಲಿ ಇಂಥ ಪರಿಶೀಲನೆಗಳನ್ನು ನಡೆಸಿದರೆ, ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು
ಹಿರಿಯ ವಿಜ್ಞಾನಿಗಳು
ರೋಗ ವಲಯ...
ಒಂದು ರೋಗವು ಪ್ರತಿ ವರ್ಷವೂ ಅದೇ ಅವಧಿಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹರಡಿಕೊಂಡರೆ, ಅದನ್ನು ‘ರೋಗ ವಲಯ’ ಎನ್ನಲಾಗುವುದು. ಏಪ್ರಿಲ್‌ನಿಂದ ಜೂನ್‌ವರಗೆ ಇಂಥ 191 ವಲಯಗಳನ್ನು ಪತ್ತೆ ಮಾಡಲಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಇಂಥ 389 ವಲಯಗಳನ್ನು ಪತ್ತೆ ಮಾಡಲಾಗಿದೆ.