Infectious Disease | ದೇಶದಾದ್ಯಂತ ವೈರಾಣು ಸೋಂಕು ಪ್ರಕರಣ ಹೆಚ್ಚಳ: ICMR ವರದಿ
ICMR Report: ದೇಶದ ಜನರಲ್ಲಿ ವೈರಾಣು ಸೋಂಕಿನ ಪ್ರಕರಣಗಳು 2025ರ ಅವಧಿಯಲ್ಲಿ ಹೆಚ್ಚಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಅಡಿ ಬರುವ ಎಲ್ಲ ಪ್ರಯೋಗಾಲಯಗಳಲ್ಲಿ ದೇಶದಾದ್ಯಂತ 4.5 ಲಕ್ಷ ರೋಗಿಗಳನ್ನು ಪರೀಕ್ಷಿಸಲಾಗಿದೆ.Last Updated 2 ನವೆಂಬರ್ 2025, 13:45 IST