ಗುರುವಾರ, 3 ಜುಲೈ 2025
×
ADVERTISEMENT

ICMR

ADVERTISEMENT

Rare Blood Groups: ವಿರಳ ಗುಂಪಿನ ರಕ್ತದಾನಿಗಳ ‘ರಿಜಿಸ್ಟ್ರಿ’ ಸಿದ್ಧ

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಸಹಯೋಗದಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಮ್ಯುನೊಹಿಮಟಾಲಜಿಯು (ಎನ್‌ಐಐಎಚ್‌) ವಿರಳ ಗುಂಪಿನ ರಕ್ತದಾನಿಗಳ ರಿಜಿಸ್ಟ್ರಿಯನ್ನು ರಚಿಸಿದೆ.
Last Updated 21 ಜೂನ್ 2025, 13:55 IST
Rare Blood Groups: ವಿರಳ ಗುಂಪಿನ ರಕ್ತದಾನಿಗಳ ‘ರಿಜಿಸ್ಟ್ರಿ’ ಸಿದ್ಧ

ಹೊಸದಾಗಿ ಹರಡುತ್ತಿರುವ Covid ಪರಿಣಾಮ ಹೇಗಿದೆ? ಇಲ್ಲಿದೆ ICMR ಡಿಜಿ ವಿವರಣೆ

ದೇಶದ ಕೆಲವೆಡೆ ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ(ಐಸಿಎಂಆರ್) ಮಹಾನಿರ್ದೇಶಕ ಡಾ. ರಾಜೀವ್ ಬೆಲ್, ಪ್ರಸ್ತುತ ಸೋಂಕಿನ ತೀವ್ರತೆ ಸೌಮ್ಯವಾಗಿದ್ದು, ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.
Last Updated 26 ಮೇ 2025, 13:08 IST
ಹೊಸದಾಗಿ ಹರಡುತ್ತಿರುವ Covid ಪರಿಣಾಮ ಹೇಗಿದೆ? ಇಲ್ಲಿದೆ ICMR ಡಿಜಿ ವಿವರಣೆ

ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ದಕ್ಷಿಣ ಭಾರತದಲ್ಲಿ ಮೊದಲ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳನ್ನು (IRDLs) ಸ್ಥಾಪಿಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು (BMC&RI) ಆಯ್ಕೆ ಮಾಡಿದೆ.
Last Updated 10 ಜನವರಿ 2025, 10:07 IST
ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ

ಎಚ್‌ಎಂಪಿವಿ: ಐಸಿಎಂಆರ್ ತೀವ್ರ ನಿಗಾ

ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ಹರಡುವುದು ವ್ಯಾಪಕವಾಗುತ್ತಿದೆ ಎನ್ನುವ ವರದಿಗಳು ವ್ಯಾಪಕವಾಗುತ್ತಿರುವ ಕಾರಣಕ್ಕೆ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಶನಿವಾರ ತಿಳಿಸಿದೆ.
Last Updated 4 ಜನವರಿ 2025, 16:24 IST
ಎಚ್‌ಎಂಪಿವಿ: ಐಸಿಎಂಆರ್ ತೀವ್ರ ನಿಗಾ

ಚೆನ್ನೈನಲ್ಲಿ ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಸ್ಥಾಪನೆ

ಮಧುಮೇಹ ಕುರಿತು ಸಂಶೋಧನೆಗೆ ನೆರವಾಗುವ, ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಚೆನ್ನೈನಲ್ಲಿ ಸ್ಥಾಪಿಸಿದೆ.
Last Updated 15 ಡಿಸೆಂಬರ್ 2024, 15:14 IST
ಚೆನ್ನೈನಲ್ಲಿ ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಸ್ಥಾಪನೆ

2026ಕ್ಕೆ ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ

ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ
Last Updated 15 ಅಕ್ಟೋಬರ್ 2024, 22:29 IST
2026ಕ್ಕೆ ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ

ಹೃದಯ, ಮಿದುಳು ಆಘಾತದಲ್ಲಿ ತ್ವರಿತ ಚಿಕಿತ್ಸೆ: ICMR ಆಧುನಿಕ ವ್ಯವಸ್ಥೆ ಅನುಷ್ಠಾನ

ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸಿದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಾಷ್ಟ್ರೀಯ ಆರೋಗ್ಯ ಸಂಶೋಧನಾ ಆದ್ಯತೆ ಯೋಜನೆಯ ಅನುಷ್ಠಾನ ಆರಂಭಗೊಂಡಿದೆ.
Last Updated 7 ಆಗಸ್ಟ್ 2024, 15:55 IST
ಹೃದಯ, ಮಿದುಳು ಆಘಾತದಲ್ಲಿ ತ್ವರಿತ ಚಿಕಿತ್ಸೆ: ICMR ಆಧುನಿಕ ವ್ಯವಸ್ಥೆ ಅನುಷ್ಠಾನ
ADVERTISEMENT

ಕೋವ್ಯಾಕ್ಸಿನ್‌ ಅಡ್ಡಪರಿಣಾಮ: ಬಿಎಚ್‌ಯು ಅಧ್ಯಯನ ವರದಿಗೆ ಐಸಿಎಂಆರ್ ಕಿಡಿ

ಇದೊಂದು ಅತ್ಯಂತ ಕಳಪೆ ಮಾದರಿಯ ಅಧ್ಯಯನ– ಐಸಿಎಂಆರ್ ಮುಖ್ಯಸ್ಥ ಡಾ. ರಾಜೀವ್ ಬಹಲ್‌ ಆಕ್ಷೇಪ
Last Updated 20 ಮೇ 2024, 22:30 IST
ಕೋವ್ಯಾಕ್ಸಿನ್‌ ಅಡ್ಡಪರಿಣಾಮ: ಬಿಎಚ್‌ಯು ಅಧ್ಯಯನ ವರದಿಗೆ ಐಸಿಎಂಆರ್ ಕಿಡಿ

ಕೋವ್ಯಾಕ್ಸಿನ್ ಅಡ್ಡಪರಿಣಾಮ: BHU ಅಧ್ಯಯನಕ್ಕೂ ನಮಗೂ ಸಂಬಂಧವಿಲ್ಲ; ICMR

ಕೋವ್ಯಾಕ್ಸಿನ್ ಸುರಕ್ಷತೆ ವಿಶ್ಲೇಷಣೆ ನಡೆಸಿರುವ ಅಧ್ಯಯನಕ್ಕೂ ಐಸಿಎಂಆರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಡಿಜಿ ಡಾ. ರಾಜೀವ್ ಬಹಿ ಹೇಳಿದ್ದಾರೆ.
Last Updated 20 ಮೇ 2024, 7:46 IST
ಕೋವ್ಯಾಕ್ಸಿನ್ ಅಡ್ಡಪರಿಣಾಮ: BHU ಅಧ್ಯಯನಕ್ಕೂ ನಮಗೂ ಸಂಬಂಧವಿಲ್ಲ; ICMR

ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುವ ಪೂರಕ ಪ್ರೊಟೀನ್‌ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಮೂಳೆಗಳಲ್ಲಿ ಖನಿಜಾಂಶಗಳ ಇಳಿಕೆ, ಕಿಡ್ನಿ ಸಮಸ್ಯೆಯಂತಹ ಅಡ್ಡ ಪರಿಣಾಮ ಸಂಭವಿಸುವ ಸಾಧ್ಯತೆ ಇದೆ.
Last Updated 14 ಮೇ 2024, 2:41 IST
ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌
ADVERTISEMENT
ADVERTISEMENT
ADVERTISEMENT