ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಟಿಎಂಸಿ ಭದ್ರಕೋಟೆಯಲ್ಲಿ ಅರಳಲಿದೆ 'ಕಮಲ'

Last Updated 20 ಮೇ 2019, 5:11 IST
ಅಕ್ಷರ ಗಾತ್ರ

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎನ್‌ಡಿಎ 19-23 ಸೀಟುಗಳನ್ನು ಗಳಿಸಲಿದೆ.2014ರ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸೀಟುಗಳನ್ನುಗಳಿಸಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ 34ಸೀಟುಗಳನ್ನು ಗಳಿಸಿದ್ದ ಟಿಎಂಸಿ 2019ರಲ್ಲಿ 19- 22 ಸೀಟುಗಳನ್ನು ಗಳಿಸಲಿದೆ.
ಟೈಮ್ಸ್ ನೌ- ವಿಎಂಆರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 11 ಸೀಟು ಗಳಿಸಲಿದ್ದು, ಟಿಎಂಸಿ 28 ಸೀಟುಗಳನ್ನು ಗೆಲ್ಲಲಿದೆ.ಇತರ ಪಕ್ಷಗಳು 3ಸ್ಥಾನ ಗಳಿಸಲಿವೆ.

ಇಂಡಿಯಾ ಟುಡೇ -ಆಕ್ಸಿಸ್ ಸಮೀಕ್ಷೆ ಪ್ರಕಾರ ಬಿಜೆಪಿ 19-23, ಕಾಂಗ್ರೆಸ್ 0-1 ಮತ್ತು ಟಿಎಂಸಿ 18-20 ಸೀಟು ಗಳಿಸಲಿದೆ.ಎಬಿಪಿ- ಎಸಿ ನೇಲ್‌ಸೆನ್ ಸಮೀಕ್ಷ ಪ್ರಕಾರ ಬಿಜೆಪಿ 16, ಕಾಂಗ್ರೆಸ್ 2 ಮತ್ತು ಟಿಎಂಸಿ 24 ಸೀಟು ಗೆಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT