ನವದೆಹಲಿ: ಪಕ್ಷದ ವೇದಿಕೆಗಳಲ್ಲಿ, ಭಾಷಣಗಳಲ್ಲಿ ಗಾಂಧಿ ಕುಟುಂಬವನ್ನು ಸದಾ ಟೀಕೆಗೆ ಗುರಿಪಡಿಸುವ ನರೇಂದ್ರ ಮೋದಿ ಅವರು, ಇಂದು ಮಾಜಿ ಪ್ರಧಾನಿ,ದಿವಂಗತ ರಾಜೀವ್ ಗಾಂಧಿಯವರನ್ನು ನಂ.1 ಭ್ರಷ್ಟ ಎಂದರು. ‘ನಿಮ್ಮ ತಂದೆ ನಂ.1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು,’ ಎಂದು ಅವರು ಎಐಸಿಸಿ ಅಧ್ಯಕ್ಷರಾಹುಲ್ ಗಾಂಧಿಯವರನ್ನು ಟೀಕಿಸಿದರು.