ನವದೆಹಲಿ: ವಿಶ್ವದಲ್ಲಿಯೇ ಅತಿ ಅಗ್ಗದ ಬೆಲೆಯ `ಆಕಾಶ್~ ಪುಟ್ಟ ಕಂಪ್ಯೂಟರ್ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದ್ದು, ಅದರ ವೇಗ ಹಾಗೂ ಇನ್ನಿತರ ಲಕ್ಷಣಗಳನ್ನು ಮಾರ್ಪಡಿಸಿ ಸುಧಾರಿಸುವಂತೆ ಕಂಪ್ಯೂಟರ್ ತಯಾರಿಕಾ ಸಂಸ್ಥೆಗೆ ಸರ್ಕಾರ ಸೂಚಿಸಿದೆ.

ಲಂಡನ್ ಮೂಲದ ಡಾಟಾವಿಂಡ್ ಕಂಪೆನಿ ಈ ಕಂಪ್ಯೂಟರ್ ಉತ್ಪಾದಿಸುತ್ತಿದ್ದು, ಟ್ಲಾಬ್ಲೆಟ್ ಪಿಸಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುವಂತೆ ಮಾನವ ಸಂಪನ್ಮೂಲಕ ಅಭಿವೃದ್ಧಿ ಇಲಾಖೆ ಕೇಳಿಕೊಂಡಿದೆ.

ಏಳು ಅಂಗುಲದ ಈ ಕಂಪ್ಯೂಟರನ್ನು ಈಚೆಗೆ ಸರ್ಕಾರ ಬಿಡುಗಡೆಗೊಳಿಸಿದೆ. ಇವುಗಳನ್ನು ಕಡಿಮೆ ಬೆಲೆಗೆ ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.