ನವದೆಹಲಿ:  ಭಾರತೀಯರೆಲ್ಲ 68ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದಾರೆ. ಆದರೆ ಮೊದಲ ಗಣರಾಜ್ಯೋತ್ಸವ ಹೇಗೆ ಜರುಗಿತು ಎಂಬುದರ ವಿಡಿಯೊ ಇಲ್ಲಿದೆ.

67 ವರ್ಷಗಳ ಹಿಂದೆ 1950 ಜನವರಿ 26ರಂದು ಮೊದಲ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಮೊದಲ ಅಧ್ಯಕ್ಷ ಸುಕಾರ್ನೊ ಮತ್ತು ಅವರ ಪತ್ನಿ ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ಪ್ರಧಾನಿ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಇಂದಿರಾಗಾಂಧಿ ಭಾಗವಹಿಸಿದ್ದರು. ಮಂತ್ರಿಗಳು, ಸಂಸದರು ಸೇರಿದಂತೆ 3 ಸಾವಿರ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಬ್ರಿಟಿಷ್ ಪಾಥೆ’ ಎಂಬ ಸಂಸ್ಥೆ ಈ ಸಮಾರಂಭದ ವಿಡಿಯೊವನ್ನು ಚಿತ್ರಿಕರಣ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.