ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ತಜ್ಞರ ಸಮಿತಿ ಶಿಫಾರಸು
ಕೆ.ಎಂ. ಸಂತೋಷ್‌ಕುಮಾರ್
Published : 7 ಸೆಪ್ಟೆಂಬರ್ 2025, 23:46 IST
Last Updated : 7 ಸೆಪ್ಟೆಂಬರ್ 2025, 23:46 IST
ಫಾಲೋ ಮಾಡಿ
Comments
ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಕೃಷಿ–ತೋಟಗಾರಿಕೆ ವಿಶ್ವವಿದ್ಯಾಲಯಗಳು ಒಟ್ಟಿಗೆ ಇವೆ. ನಮ್ಮಲ್ಲೂ ಒಂದೇ ಸೂರಿನಡಿ ತರಲು ಹೇಳಿದ್ದೇವೆ. ಇದರಿಂದ ಸರ್ಕಾರ, ರೈತರು, ವಿದ್ಯಾರ್ಥಿಗಳಿಗೆ ಅನುಕೂಲ.
ಟಿ.ಎಂ. ವಿಜಯ ಭಾಸ್ಕರ್, ತಜ್ಞರ ಸಮಿತಿ ಅಧ್ಯಕ್ಷ
ದೇಶದಲ್ಲಿ ಭೂ ಹಿಡುವಳಿ ಕಡಿಮೆ ಇದೆ. ಏಕ ಬೆಳೆ ನಂಬಲಾಗದು. ಸಮಗ್ರ ಕೃಷಿ ಅನಿವಾರ್ಯವಾಗಿದೆ. ರೈತರಿಗೆ ಒಂದೇ ಸೂರಿನಡಿ ಸಮಗ್ರ ಮಾಹಿತಿ ಕಲ್ಪಿಸಲು ಅಂಥ ವಿಶ್ವವಿದ್ಯಾಲಯಗಳು ಇರಬೇಕು.
ಎಸ್.ವಿ. ಸುರೇಶ್, ಸಮಿತಿ ಸಂಚಾಲಕ, ಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ